ಮೇಳ ಎಂದರೆ ತಂಡ,ಗುಂಪು,ಜಾತ್ರೆ ಮುಂತಾದ ಅರ್ಥವಿದೆ.ಇದು ಸಂಸ್ಕೃತ ಭಾಷೆಯಿಂದ ಬಂದಿರುವ ಶಬ್ದ.ಉದಾಹರಣೆಗೆ ಕುಂಭಮೇಳ. ಇದರಲ್ಲಿ ಧಾರ್ಮಿಕ,ವಾಣಿಜ್ಯಿಕ,ಕ್ರಿಡಾ ಮತ್ತು ಸಾಂಸ್ಕೃತಿಕ ಉತ್ಸವಗಳೂ ಒಳಗೊಳ್ಳುತ್ತವೆ.