ಮೂರ್ತಿಶಿಲ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Michelangelo's Moses, (c. 1513–1515), housed in the church of San Pietro in Vincoli in Rome. The sculpture was commissioned in 1505 by Pope Julius II for his tomb.


ಮೂರ್ತಿಶಿಲ್ಪ ಚಿತ್ರಗಳ ಸೃಷ್ಠಿಯಲ್ಲಿ ಎತ್ತರ ಮತ್ತು ಅಗಲಗಳೆಂಬ ಎರಡು ಆಯಾಮಗಳಲ್ಲಿ ಕಾಣಿಸಿದರೂ ನೈಜ ವಸ್ತುವಿನ ದಪ್ಪ ಅಥವಾ ಆಳವೆಂಬ ಮೂರನೆಯ ಆಯಾಮವನ್ನು ಕಾಣಿಸಲು ಸಾದ್ಯವಾಗುವುದಿಲ್ಲ. ಆದರೆ ಎತ್ತರ,ಅಗಲ ಮತ್ತು ದಪ್ಪಗಳಿಂದ ವಸ್ತುವಿನ ಪ್ರತಿರೂಪವನ್ನು ರೂಪಿಸುವ ಕಲೆಗೆ ಮೂರ್ತಿಶಿಲ್ಪ ಎನ್ನುವರು.ಪುಟ್ಟ ವಸ್ತುವಿನಿಂದ ಬೃಹತ್ ಮೂರ್ತಿಯವರೇಗೆ ಶಿಲ್ಪದ ಗಾತ್ರ ವ್ಯತ್ಯಾಸವಾಗಬಹುದು.