ಮುಳ್ಳುಹೊನ್ನೆ
Bridelia retusa | |
---|---|
Scientific classification | |
Unrecognized taxon (fix): | Bridelia |
ಪ್ರಜಾತಿ: | B. retusa
|
Binomial name | |
Bridelia retusa |
ಮುಳ್ಳುಹೊನ್ನೆ(ಬ್ರಿಡೆಲಿಯಾ ರೆಟುಸಾ) ಎಂಬುದು ಬಾಂಗ್ಲಾದೇಶ, ನೇಪಾಳ,[೧] ಭಾರತ, ಶ್ರೀಲಂಕಾ, ದಕ್ಷಿಣ ಚೀನಾ, ಇಂಡೋಚೈನಾ, ಥೈಲ್ಯಾಂಡ್ ಮತ್ತು ಸುಮಾತ್ರಾದಲ್ಲಿ ಕಂಡುಬರುವ ಬ್ರಿಡೆಲಿಯಾ ಪ್ರಭೇದವಾಗಿದೆ..[೨][೩][೪] ಒಣ ಪತನದಿಂದ ತೇವಾಂಶವುಳ್ಳ ಪತನಶೀಲ ಕಾಡುಗಳು, ಮಿಶ್ರ ಅರಣ್ಯ, ನದಿ ತೀರಗಳು, ಕಲ್ಲಿನ ಸ್ಥಳಗಳಲ್ಲಿ ಕಂಡುಬರುವ ಈ ಸಸ್ಯ ದಕ್ಷಿಣ ಭಾರತದಲ್ಲಿ 2000 ಮೀ ವರೆಗೆ, ಮಧ್ಯ ಮತ್ತು ಮಧ್ಯ-ಪೂರ್ವ ಭಾರತದಲ್ಲಿ 600 ಮೀ, ಹಿಮಾಲಯದಲ್ಲಿ 1600 ಮೀ ಮತ್ತು ಈಶಾನ್ಯ ಭಾರತದಲ್ಲಿ ೧೦೦೦ ಮೀ ಎತ್ತರದ ವರೆಗೂ ಬೆಳೆಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ಕಂಡುಬರುತ್ತದೆ..[೫]
ಕನ್ನಡ ಭಾಷೆಯಲ್ಲಿ ಕವಾಟೆ,ಗೋಜ,ಮುಳ್ಳು ಗೊಜ್ಜಲ ಎಂದೂ ಹೆಸರಿದೆ. ಮಲಯಾಳಂ ಭಾಷೆಯಲ್ಲಿ ಕೈನಿ, ಮುಲ್ಲಂಕೈನಿ ಮತ್ತು ಮುಕ್ಕೈನಿ ಎಂದೂ ಕರೆಯುತ್ತಾರೆ. ದೊಡ್ಡ ಮುಳ್ಳಿನ ಮರ. ಸ್ವಲ್ಪ ನೆರಳು ಆದ್ಯತೆ ನೀಡುವ ಪತನಶೀಲ ಮರ.
ಪ್ರಸರಣ
[ಬದಲಾಯಿಸಿ]ಬೀಜಗಳನ್ನು ಪಕ್ಷಿಗಳು ವಿತರಿಸುತ್ತವೆ. ಮಳೆಗಾಲದ ಆರಂಭದೊಂದಿಗೆ ಬೀಜಗಳು ಮೊಳಕೆಯೊಡೆಯುತ್ತವೆ.ಆಗಸ್ಟ್ -ಡಿಸೆಂಬರ್ ತಿಂಗಳಲ್ಲಿ ಹೂವು-ಹಣ್ಣು ಕೊಡುತ್ತದೆ.
ಉಪಯೋಗಗಳು
[ಬದಲಾಯಿಸಿ]ಬೇರುಗಳ ತೊಗಟೆಯನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.[೬]. [೭]
ಉಲ್ಲೇಖಗಳು
[ಬದಲಾಯಿಸಿ]- ↑ Bridelia retusa Archived 2015-04-26 ವೇಬ್ಯಾಕ್ ಮೆಷಿನ್ ನಲ್ಲಿ., forestrynepal.org
- ↑ Kew World Checklist of Selected Plant Families
- ↑ Flora of China Vol. 11 Page 175 大叶土蜜树 da ye tu mi shu Bridelia retusa (Linnaeus) A. Jussieu, Euphorb. Gen. 109. 1824.
- ↑ "Medicinal Plants Database of Bangladesh: Bridelia retusa (L.) Spreng". Archived from the original on 2011-02-03. Retrieved 2012-04-15.
- ↑ Balakrishnan, Nambiyath P (2012). Loranthaceae - Daphniphyllaceae. Flora of India. Vol. 23. Botanical Survey of India. p. 558. ISBN 9788181770493. Retrieved August 3, 2017.
- ↑ http://ayurvedicmedicinalplants.com/index.php?option=com_zoom&Itemid=26&page=view&catid=2&key=24
- ↑ http://www.flowersofindia.net/catalog/slides/Spinous%20Kino%20Tree.html