ವಿಷಯಕ್ಕೆ ಹೋಗು

ಮುಲ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಲ್ಲಾ ಶಬ್ದವು "ಪಾದ್ರಿ", "ಒಡೆಯ" ಹಾಗೂ "ಪೋಷಕ" ಎಂಬ ಅರ್ಥದ ಅರಬ್ಬೀ ಶಬ್ದವಾದ ಮವ್ಲಾದಿಂದ ವ್ಯುತ್ಪನ್ನವಾಗಿದೆ. ಆದರೆ ಕುರಾನಿನಲ್ಲಿ ದ್ವಂದ್ವಾರ್ಥ ಕೊಡುವ ರೀತಿಯಲ್ಲಿ ಬಳಸಲಾಗಿರುವುದರಿಂದ, ಕೆಲವು ಪ್ರಕಾಶಕರು ಧಾರ್ಮಿಕ ಪದವಿಯಾಗಿ ಇದರ ಬಳಕೆಯು ಸೂಕ್ತವಲ್ಲ ಎಂದು ವರ್ಣಿಸಿದ್ದಾರೆ.[] ಈ ಪದವನ್ನು ಕೆಲವೊಮ್ಮೆ ಇಸ್ಲಾಮೀ ದೇವತಾಶಾಸ್ತ್ರ ಹಾಗೂ ಶರಿಯಾದಲ್ಲಿ ಶಿಕ್ಷಣ ಪಡೆದ ಮುಸ್ಲಿಮ್ ಪುರುಷನಿಗೆ ಅನ್ವಯಿಸಲಾಗುತ್ತದೆ. ಮುಸ್ಲಿಮ್ ಜಗತ್ತಿನ ದೊಡ್ಡ ಭಾಗಗಳಲ್ಲಿ, ವಿಶೇಷವಾಗಿ ಇರಾನ್, ಪಾಕಿಸ್ತಾನ್, ಅಫ಼್ಘಾನಿಸ್ತಾನ್, ದಕ್ಷಿಣ ಏಷ್ಯಾ ಮುಂತಾದ ಕಡೆ, ಇದು ಸಾಮಾನ್ಯವಾಗಿ ಸ್ಥಳೀಯ ಇಸ್ಲಾಮೀ ಪಾದ್ರಿಗಳು ಅಥವಾ ಮಸೀದಿಯ ಮುಖಂಡರಿಗೆ ನೀಡಲಾದ ಹೆಸರಾಗಿದೆ.[]

ಮುಸ್ಲಿಮ್ ಜಗತ್ತಿನಲ್ಲಿ ಮುಲ್ಲಾ ಪದವು ಮುಖ್ಯವಾಗಿ ವಿದ್ಯಾವಂತ ಧಾರ್ಮಿಕ ಪುರುಷನಿಗೆ ಗೌರವಸೂಚಕ ಪದ ಎಂದು ಅರ್ಥಮಾಡಿಕೊಳ್ಳಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Esposito, John (2004). The Oxford Dictionary of Islam. p. 214.
  2. Roy, Olivier (1994). The Failure of Political Islam. Cambridge, Massachusetts: Harvard University Press. pp. 28–9. ISBN 0-674-29140-9.
  3. Taheri, Amir (1985). The Spirit of Allah: Khomeini and the Islamic Revolution. Bethesda, Md.: Adler & Adler. p. 53. ISBN 0-917561-04-X.
"https://kn.wikipedia.org/w/index.php?title=ಮುಲ್ಲಾ&oldid=917358" ಇಂದ ಪಡೆಯಲ್ಪಟ್ಟಿದೆ