ಮುಕ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಚಿತ್ರ:Mukri.jpg
'ಮುಕ್ರಿ'

(೫ ಜನವರಿ, ೧೯೨೨-೪ ಸೆಪ್ಟೆಂಬರ್ ೨೦೦೦)

ಜನಪ್ರಿಯ ಪೋಷಕ-ನಟ[ಬದಲಾಯಿಸಿ]

ಹಿಂದಿ ಚಿತ್ರಗಳಲ್ಲಿ ಅತಿ ದೀರ್ಘಕಾಲದಿಂದ ಪೋಷಕ ನಟನ ಪಾತ್ರವಹಿಸಿದ ಜನಪ್ರಿಯ ನಟ, ಮುಕ್ರಿಯ ನಿಜವಾದ ಹೆಸರು, ಮುಹಮ್ಮದ್ ಉಮರ್ ಮುಕ್ರಿಯವರು, ೧೯೨೨ ರಲ್ಲಿ ಮಹಾರಾಷ್ಟ್ರದ ಆಲಿಬಾಗ್ ನಲ್ಲಿ ಜನಿಸಿದರು. ೧೯೪೫ ರಲ್ಲಿ,ನಿರ್ಮಿಸಿದ ಚಲನಚಿತ್ರ ಪ್ರತಿಮ, ದಲ್ಲಿ ದಿಲೀಪ್ ಕುಮಾರ್ ರವರ ಜೊತೆ ಅಭಿನಯಿಸಿದ್ದರು. ಪ್ರತಿಮ, ಮುಕ್ರಿಯವರ ಪ್ರಥಮ ಚಿತ್ರ. ಒಟ್ಟಾರೆ ೬೦೦ ಚಿತ್ರಗಳಲ್ಲಿ ೬ ದಶಕಗಳಕಾಲ ನಟಿಸಿದ, ಮುಕ್ರಿಯವರ ಪಾತ್ರ, ಎಲ್ಲರನ್ನೂ ಬೆರೆಗುಗೊಳಿಸಿತ್ತು.

ಮುಕ್ರಿಯವರು ಅಭಿನಯಿಸಿದ ಕೆಲವು ಅನುಪಮ ಚಿತ್ರಗಳು[ಬದಲಾಯಿಸಿ]

  • 'Mother India' (1957),
  • 'Sharabi' (1984),
  • 'Amar Akbar Anthony' (1977),
  • 'Lawaris' (1981),
  • 'Bombay to Goa' (1972),
  • 'Gopi' (1972),
  • 'Kohinoor' (1960) ಮತ್ತು ಹಲವಾರು ಚಿತ್ರಗಳು.
"https://kn.wikipedia.org/w/index.php?title=ಮುಕ್ರಿ&oldid=540943" ಇಂದ ಪಡೆಯಲ್ಪಟ್ಟಿದೆ