ಮುಕ್ತ ವ್ಯಾಪಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಗಾಪುರ: ಮುಕ್ತ ವ್ಯಾಪಾರದಲ್ಲಿ ಅಗ್ರಗಣ್ಯ ರಾಷ್ಟ್ರ

ಮುಕ್ತ ವ್ಯಾಪಾರ ಎಂದರೆ ಒಂದು ದೇಶವು ಮತ್ತೊಂದು ದೇಶದೊಡನೆ ಅಂತೆಯೇ ಎಲ್ಲ ದೇಶಗಳು ಪರಸ್ಪರ ನಡೆಸಬಹುದಾದ ಅನಿರ್ಬಂಧಿತ ವ್ಯಾಪಾರ.ಮುಕ್ತ ವ್ಯಾಪಾರ ನೀತಿ ಎಂದರೆ ಸರಕಾರವು ಆಮದು ಅಥವಾ ರಫ್ತು ವಿನಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಇರುವುದನ್ನು ಮುಕ್ತ ವ್ಯಾಪಾರ ನೀತಿ ಎನ್ನುತ್ತಾರೆ.