ವಿಷಯಕ್ಕೆ ಹೋಗು

ನಾಯಕತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮುಂದಾಳು ಇಂದ ಪುನರ್ನಿರ್ದೇಶಿತ)
ನಾಯಕ ಜಾತಿ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೀಠಿಕೆ

[ಬದಲಾಯಿಸಿ]

ಮೇಲ್ವಿಚಾರಕರು ತನ್ನ ಅಧೀನರಿಗೆ ಸರಿಯಾದ ಮತ್ತು ಪರಿಣಾಮಕಾರಿಯಾದ ನಾಯಕತ್ವವನ್ನು ಒದಗಿಸುವುದು ಮಹತ್ವದ ಜವಾಬ್ದಾರಿಯಾಗಿದೆ.ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಕೆಗೆ ಪರಿಣಾಮಕಾರಿ ನಾಯಕತ್ವ ಅವಶ್ಯಕವಾಗಿದೆ.

ಸೂಕ್ತ ನಿರ್ದೇಶನದಿಂದ ಅಧೀನರ ಆಲೋಚನೆ ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ಸಾಮರ್ಥ್ಯವು ನಾಯಕತ್ವವಾಗಿದೆ.

ವ್ಯಾಖ್ಯೆ

[ಬದಲಾಯಿಸಿ]

ಕೂಂಟ್ಜ್ ಮತ್ತು ಓ'ಡೊನೆಲ್ರವರ ಪ್ರಕಾರ "ನಾಯಕತ್ವವು ನಿರ್ವಾಹಕ ಸಾಮರ್ಥ್ಯವಾಗಿದ್ದು,ಅಧೀನರು ನಂಬಿಕೆ ಮತ್ತು ಉದ್ಧೇಶಪೂರಕವಾಗಿ ಕೆಲಸವನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ.

ನಾಯಕತ್ವದ ವಿಧಗಳು

[ಬದಲಾಯಿಸಿ]

೧. ಸರ್ವಾಧಿಕಾರ/ನಿರಂಕುಶ ನಾಯಕತ್ವ

೨. ಪ್ರಜಾಪ್ರಭುತ್ವವಾದಿ ನಾಯಕತ್ವ/ಭಾಗವಹಿಸುವ ನಾಯಕತ್ವ

೩. ಮುಕ್ತ ಆಡಳಿತ ನಾಯಕತ್ವ

೪. ನೌಕರಶಾಹೀ ನಾಯಕತ್ವ

ಯಶಸ್ವೀ ನಾಯಕನ ಗುಣಗಳು

[ಬದಲಾಯಿಸಿ]

೧. ಪ್ರಾಮಾಣಿಕತೆ

೨. ಅಧಿಕಾರ ನೀಡುವ ಸಾಮರ್ಥ್ಯ

೩. ಸಂವಹನ

೪. ದೃಢ ವಿಶ್ವಾಸ/ನಂಬಿಕೆ

೫. ಧೈರ್ಯ ಮತ್ತು ತಾಳ್ಮೆ

೬. ಔದಾರ್ಯತೆ

೭. ನಿರ್ವಹಣಾ ಕಲೆ

೮. ಸಕಾರಾತ್ಮಕ ಭಾವನೆ

"https://kn.wikipedia.org/w/index.php?title=ನಾಯಕತ್ವ&oldid=1097631" ಇಂದ ಪಡೆಯಲ್ಪಟ್ಟಿದೆ