ವಿಷಯಕ್ಕೆ ಹೋಗು

ಮುಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಟ್ಟೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಇದರ ಇನ್ನೊಂದು ಅರ್ಥ ಪಾದರಕ್ಷೆಯ ತಳಭಾಗದ ಹಲ್ಲೆ

ಮುಂಡ ಅನೇಕ ಪ್ರಾಣಿ ಶರೀರಗಳ (ಮಾನವನನ್ನು ಒಳಗೊಂಡಂತೆ) ಮಧ್ಯ ಭಾಗಕ್ಕೆ ಒಂದು ಅಂಗರಚನಾಶಾಸ್ತ್ರದ ಪದ ಮತ್ತು ಇದರಿಂದಲೇ ಕುತ್ತಿಗೆ ಹಾಗೂ ಕೈಕಾಲುಗಳು ವ್ಯಾಪಿಸುತ್ತವೆ. ಮುಂಡವು ಎದೆಗೂಡು ಮತ್ತು ಉದರವನ್ನು ಒಳಗೊಳ್ಳುತ್ತದೆ. ಬಹುತೇಕ ಮಹತ್ವದ ಅಂಗಗಳು ಮುಂಡದೊಳಗೆ ನೆಲೆಗೊಂಡಿವೆ.

"https://kn.wikipedia.org/w/index.php?title=ಮುಂಡ&oldid=753092" ಇಂದ ಪಡೆಯಲ್ಪಟ್ಟಿದೆ