ಮೀರ್ ಖಾಸಿಂ
ಗೋಚರ
ಮೀರ್ ಖಾಸಿಂ | |
---|---|
ಬಂಗಾಲದ ನವಾಬ | |
ಪೂರ್ವಾಧಿಕಾರಿ | ಮೀರ್ ಜಾಫರ್ Mir Jafar |
ಉತ್ತರಾಧಿಕಾರಿ | ಮೀರ್ ಜಾಫರ್ Mir Jafar |
ಮರಣ | ೮/೫/೧೭೭೭ |
ಜೀವನ
[ಬದಲಾಯಿಸಿ]ಮೀರ್ ಖಾಸಿಂರವರು ೧೭೬೦ ರಿಂದ ೧೭೬೩ ರರವರೆಗೆ ಬಂಗಾಲದ ನವಾಬರಾಗಿದ್ದರು. ಇವರ ಪೂಣ೯ ಹೆಸರು ಮೀರ್ ಖಾಸಿಂ ಅಲೀ ಖಾನ್. ಇವರು ಬೆಂಗಾಲದ ನವಾಬರಗಿದ್ದರು. ಇವರನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸಹಕಾರದೊಂದಿಗೆ ಬಂಗಾಲದ ನವಾಬರನ್ನಾಗಿ ಮಾಡಲಾಯಿತು. ಇವರು ಪ್ಲಸಿ ಕದನದಲ್ಲಿ ಬ್ರಿಟೀಷರಿಗೆ ಸಹಾಯ ಮಾಡಿದರು.
ಬ್ರಿಟೀಷರು ಅವನನ್ನು ನವಾಬನಾಗಿ ಮಾಡಿದ್ದರಿಂದ ಇವನು ಅದಕ್ಕೆ ಪ್ರತಿಯಾಗಿ ಬೆರೆಯವರ ಸಂಪತ್ತನ್ನು ದೋಚಿದ ಹಾಗೂ ಅವುಗಳನ್ನು ಬ್ರಿಟೀಷರಿಗೆ ದಾನವಾಗಿ ಕೊಟ್ಟ. ಇವನು ಮುರ್ಶಿದಾಬಾದನ ಯುದ್ಧದಲ್ಲಿ ಸೋಲನ್ನು ಅನುಭವಿಸಿದ.
ಅವರ ಸಂಪತ್ತು ಬುಕ್ಸಾರ್ ಯುದ್ಧದಲ್ಲಿ (೨೩ ಅಕ್ಟೋಬರ್ ೧೭೬೪) ಬಹುತೇಕ ಲೂಟಿಯಾಯಿತು.ರೋಹಿಲ್ಖಾಂಡ್, ಅಲಹಾಬಾದ್ ಮತ್ತು ಜೋದಪುರ ಪಲಾಯನ ಮಾಡಿ, ಅಂತಿಮವಾಗಿ ದೆಹಲಿಯಲ್ಲಿ (ಸುಮಾರು ೧೭೭೪) ನೆಲೆಸಿದರು.
ಮರಣ
[ಬದಲಾಯಿಸಿ]ಮೀರ್ ಖಾಸಿಂರವರು ದೆಹಲಿಯ ಸಮೀಪದ ಕೊತ್ವಾಲ ಎಂಬಲ್ಲಿ ಮೇ ೮ ೧೭೭೭ ರಲ್ಲಿ ಸಾವಿಗೀಡಾದರು . ಅವರ ಬಳಿ ಇದ್ದದು ಕೇವಲ ಎರಡು ಶಾಲುಗಳು, ಶವಸಂಸ್ಕಾರಕ್ಕೆ ಪಾವತಿಸಲು ಅದನ್ನು ಮಾರಿದರು.[೧]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-08-21. Retrieved 2016-10-16.