ವಿಷಯಕ್ಕೆ ಹೋಗು

ಮಿಚೆಲ್ ಜಾನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mitchell Johnson
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Mitchell Guy Johnson
ಹುಟ್ಟು (1981-11-02) ೨ ನವೆಂಬರ್ ೧೯೮೧ (ವಯಸ್ಸು ೪೨)
Townsville, Queensland, Australia
ಅಡ್ಡಹೆಸರುMidge, Notch
ಎತ್ತರ189 cm (6 ft 2+12 in)[೧]
ಬ್ಯಾಟಿಂಗ್Left-handed
ಬೌಲಿಂಗ್Left-arm fast
ಪಾತ್ರAll-rounder
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 398)8 November 2007 v Sri Lanka
ಕೊನೆಯ ಟೆಸ್ಟ್17 November 2015 v New Zealand
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 156)10 December 2005 v New Zealand
ಕೊನೆಯ ಅಂ. ಏಕದಿನ​29 March 2015 v New Zealand
ಅಂ. ಏಕದಿನ​ ಅಂಗಿ ನಂ.25
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2001–2008Queensland
2008–presentWestern Australia
2012–2013Mumbai Indians
2014–presentKings XI Punjab
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೭೩ ೧೫೩ ೧೧೭ ೧೮೪
ಗಳಿಸಿದ ರನ್ಗಳು ೨,೦೬೫ ೯೫೧ ೩,೧೮೦ ೧೧೧೫
ಬ್ಯಾಟಿಂಗ್ ಸರಾಸರಿ ೨೨.೨೦ ೧೬.೧೨ ೨೨.೮೭ ೧೬.೧೫
೧೦೦/೫೦ ೧/೧೧ ೦/೨ ೨/೧೫ ೦/೨
ಉನ್ನತ ಸ್ಕೋರ್ ೧೨೩* ೭೩* ೧೨೩* ೭೩*
ಎಸೆತಗಳು ೧೬,೦೦೧ ೭,೦೬೬ ೨೩,೭೫೪ ೯,೨೨೭
ವಿಕೆಟ್‌ಗಳು ೩೧೩ ೨೩೯ ೪೬೫ ೨೮೪
ಬೌಲಿಂಗ್ ಸರಾಸರಿ ೨೮.೪ ೨೫.೩ ೨೮.೭೧ ೨೬.೦೧
ಐದು ವಿಕೆಟ್ ಗಳಿಕೆ ೧೨ ೧೭
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೮/೬೧ ೬/೩೧ ೮/೬೧ ೬/೩೧
ಹಿಡಿತಗಳು/ ಸ್ಟಂಪಿಂಗ್‌ ೨೭/– ೩೧/– ೩೯/– ೩೯/-
ಮೂಲ: ESPN Cricinfo, 17 November 2015

ಮಿಚೆಲ್ ಜಾನ್ಸನ್(ಜನನ 1981 ನವೆಂಬರ್ 2),ಆಸ್ಟ್ರೇಲಿಯಾದ ಒಬ್ಬ ಕ್ರಿಕೆಟ್ ಆಟಗಾರ.ಅವರು ಎಡಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್ಮನ್ ಆಗಿದ್ದಾರೆ.ಅವರಿಗೆ,ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ 2009ರಲ್ಲಿ "ವರ್ಷದ ಕ್ರಿಕೆಟಿಗ"ಎಂಬ ಪ್ರಶಸ್ತಿ ನೀಡಲಾಯಿತು.

ವೃತ್ತಿಜೀವನ:[ಬದಲಾಯಿಸಿ]

ಜಾನ್ಸನ್ನ 17 ವಯಸ್ಸಿನಲ್ಲಿ ಬ್ರಿಸ್ಬೇನ್ನಲ್ಲಿ ಒಂದು ವೇಗದ ಬೌಲಿಂಗ್ ಕ್ಲಿನಿಕ್ಗೆ ಹಾಜರಾಗಿದ್ದರು,ಅಲ್ಲಿ ಮಾಜಿ ಟೆಸ್ಟ್ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ "ಜೀವಮಾನದಲ್ಲಿ ಒಮ್ಮೆ ಬರುವಂತಹ ನಿರೀಕ್ಷೆ" ಎಂದು ಅವನನ್ನು ಗುರುತಿಸಿದರು. ಲಿಲ್ಲಿ ಮಾಜಿ ಸಹಆಟಗಾರನಾದ ರಾಡ್ ಮಾರ್ಶ್ನನ್ನು ಸಂಪರ್ಕಿಸಿ ಜಾನ್ಸನ್ ಆಸ್ಟ್ರೇಲಿಯಾ ಕ್ರಿಕೆಟ್ ಅಕಾಡೆಮಿಗೆ ಸೇರಲು ಅಡಿಲೇಡ್ ನಲ್ಲಿ ವ್ಯವಸ್ಥೆ ಮಾಡಿದರು. ಜಾನ್ಸನ್ ತರುವಾಯ 1999 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ,ಆದರೆ ಮರುಕಳಿಸುವ ನಿರಂತರ ಬೆನ್ನಿನ ಗಾಯಗಳು ತನ್ನ ನಿರೀಕ್ಷೆಗಳಿಗೆ ಅಡ್ಡಿಯಾಯಿತು. ಎರಡು ವರ್ಷಗಳ ನಂತರ ತನ್ನ ಮೊದಲ ದರ್ಜೆ ವೃತ್ತಿಜೀವನ ಆರಂಭಿಸಲು ಚೇತರಿಸಿಕೊಂಡ,ಅವನು ಕ್ವೀನ್ಸ್ಲ್ಯಾಂಡ್ನ ಸ್ಥಳೀಯನಾದಾಗ ರಾಜ್ಯದ ಕ್ರಿಕೆಟ್ ಆಡಲು ಅವನನ್ನು ಆಯ್ಕೆ ಮಾಡಿದರು,ನ್ಯೂಜಿಲ್ಯಾಂಡ್ ವಿರುದ್ಧ ಕ್ವೀನ್ಸ್ಲ್ಯಾಂಡ್ನ ತಂಡಕ್ಕೆ ಅವನು ಆಡಿದ.ಜಾನ್ಸನ್ ಅವರು ಪ್ರಥಮ ಕ್ರಿಕೆಟ್ ದರ್ಜೆಯಲ್ಲಿ ಮೊದಲ ಎಸೆತವನ್ನು ಎದುರಿಸಿದಾಗ ಆರನ್ನು ಹೊಡೆದ. ಸೆಪ್ಟೆಂಬರ್ 2005 ರಲ್ಲಿ, ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದಿಂದ ಪಾಕಿಸ್ತಾನಕ್ಕೆ ಪ್ರಯಾಣಿಸಿದರು.

ಟೆಸ್ಟ್ ಪಂದ್ಯಗಳು:[ಬದಲಾಯಿಸಿ]

ಜಾನ್ಸನ್ 23 ನವೆಂಬರ್ 2006 ರಂದು ಮೊದಲ ಆಶಸ್ ಟೆಸ್ಟ್ ಆರಂಭಗೊಂಡಿತು,ಆ ತಂಡಕ್ಕೆ ಆಯ್ಕೆ ಆದ ನಂತರ,ಎಲ್ಲಾ ಆಟಗಳಲ್ಲಿ ಅವನ್ನನ್ನು 12ನೇ ವ್ಯಕ್ತಿ ಮಾಡಲಾಯಿತು.10 ನವೆಂಬರ್ 2007 ರಂದು , ಬ್ರಿಸ್ಬೇನ್, ತನ್ನ ತವರು ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ , ಮಿಚೆಲ್ ಜಾನ್ಸನನ್ನ , ಆಡಮ್ ಗಿಲ್ಕ್ರಿಸ್ಟ್ರವರು ತನ್ನ ಮೊದಲ ವಿಕೆಟನ್ನ ತೆಗೆದರು.ಜಾನ್ಸನ್ 4 / 96 ತೆಗೆದುಕೊಳ್ಳಲು ಹೋದರು. 19 ಜನವರಿ 2008 ರಂದು ,ಆಸ್ಟ್ರೇಲಿಯಾ ಪಂದ್ಯವನ್ನು ಸೋತರೊ ಸಹ ಮಿಚೆಲ್, ಭಾರತದ ವಿರುದ್ಧ ತನ್ನ ಮೊದಲ ಟೆಸ್ಟ್ ಅರ್ಧಶತಕವನ್ನು ಗಳಿಸಿದ್ದರು.18th ರಂದು ಪರ್ತ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಡಿದರು,ಎರಡನೇ ದಿನ ಡಿಸೆಂಬರ್ 2008 ರಂದು ಜಾನ್ಸನ್ 3/234 ನಿಂದ 8/243 ಪ್ರವಾಸಿಗರನ್ನು ಕಡಿಮೆ ಮಾಡಲೆಂದು,ಎರಡು ರನ್ಗಳಿಗೆ ಐದು ವಿಕೆಟ್ ಸೇರಿದಂತೆ ಕೇವಲ 42 ರನ್ ಏಳು ವಿಕೆಟ್ ಪಡೆದರು. ಅವರು ಮರುದಿನ 8/61 ಮಾಡಿದರು.ನಂತರ ಸರಣಿಯಲ್ಲಿ ಅವರು ಮೈಕೆಲ್ ಕ್ಲಾರ್ಕ್ರೊಡನೆ ಬ್ಯಾಟಿಂಗ್ ಮಾಡಿ 64 ರನ್ ಗಳಿಸಿದರು.2009ರಂದು ಆಫ್ರಿಕಕ್ಕೆ ಪ್ರವಾಸ ಮಾಡಿದಾಗ ಜಾನ್ಸನ್ನ ಶಸ್ತ್ರಾಸ್ತ್ರ,ಅವರು ಹಿಂದೆ ಸಾಧಿಸಲು ಹೋರಾಡಿದ ಬಲಗೈ ಯಿಂದ ಚೆಂಡನ್ನು ಯೆಸೆಯುವ ಸಾಮರ್ಥ್ಯವು ಪ್ರಮುಖ ಅಭಿವೃದ್ಧಿ ಕಂಡಿತು.ಮೊದಲ ಟೆಸ್ಟ್ ಸಂದರ್ಭದಲ್ಲಿ, 27 ಫೆಬ್ರವರಿ 2009 ರಂದು, ಜಾನ್ಸನ್ ಆಸ್ಟ್ರೇಲಿಯಾ ತಂಡಕ್ಕೆ ಔಟಾಗದೆ 466 ರನ್ ಗಳಿಸಿ ಪೋಸ್ಟ್ ಸಹಾಯದಿಂದ 96 ರನ್ಗಳಿಸಿದರು.ಅವರು ಚೆಂಡಿನಿಂದ ಎಂಟು ವಿಕೆಟ್ ಪಡೆದರು. [[ ಎರಡನೇ ಪಂದ್ಯದಲ್ಲಿ , ಅವನು ಎರಡು ವಿಕೆಟ್ ತನ್ನ ಮೊದಲನೆ ಒವೆರ್ನಲ್ಲಿ ತೆಗೆದ.ಈ ನಂತರ, ಗಮನಾರ್ಹ ಕ್ರಿಕೆಟ್ ವಿಮರ್ಶಕ ಪೀಟರ್ ರೋಬಕ್ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಎಂದು ವಿವರಿಸಲಾಗಿದೆ. ಜಾಕ್ ಕಾಲಿಸ್ ಮತ್ತು ಗ್ರೇಮ್ ಸ್ಮಿತ್ ತನ್ನ ವೇಗದ ಬೌಲಿಂಗ್ಗೆ ಗಾಯಗೊಂಡರು.ಮೂರನೇ ಟೆಸ್ಟ್ ನಲ್ಲಿ, ಆಸ್ಟ್ರೇಲಿಯಾ ಸೊಲುವ ಸ್ಥಿತಿಯಲ್ಲಿ ಇದ್ದಗ, ಅವನು ಮಾತ್ರ 86 ಎಸೆತಗಳಲ್ಲಿ ಔಟಾಗದೇ 123 ರನ್ಗಳನ್ನು ಗಳಿಸಿದನು.ಆಸ್ಟ್ರೇಲಿಯಾ ಇನ್ನಿಂಗ್ಸ್ ಮೂಲಕ ಟೆಸ್ಟ್ ಪಂದ್ಯದಲ್ಲಿ ಪರಾಭವಗೊಂಡಿತು ಆದರೂ, ಜಾನ್ಸನ್ 3 ಪಂದ್ಯಗಳಲ್ಲಿ 16 ವಿಕೆಟ್ ಮತ್ತು 250 ರನ್ ಗಳಿಸಿ, ಸರಣಿ ಪುರುಷ ಎಂದು ನೆಮಕ ಮಾಡಿದರು. ಜಾನ್ಸನ್ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ವಿರುದ್ಧದ ಬೇಸಿಗೆ ಸರಣಿಯಲ್ಲಿ ತಂಡದ ನಾಯಕ ರಿಕಿ ಪಾಂಟಿಂಗ್ ಪ್ರಶಂಸೆಯನ್ನು ಗಳಿಸಿದ , 2009 ಅಂತ್ಯದಲ್ಲಿ ತನ್ನ ಅತ್ಯುತ್ತಮ ಬೌಲಿಂಗ್ ಸ್ಥಾನ ಪಡೆದನು . 2010-11 ರ ಆಶಸ್ ಸರಣಿಯಲ್ಲಿ ಜಾನ್ಸನ್ ಅವರು ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 15 ( 36.93 )ವಿಕೆಟ್ ಪಡೆದ,ಅದು ಇತರ ಆಸ್ಟ್ರೇಲಿಯನ್ ಬೌಲರ್ಗಿಂತ ಹೆಚ್ಚು ವಿಕೆಟ್ ಪಡೆದನು. ಗಬ್ಬಾ ದಲ್ಲಿ, ಪಂದ್ಯದ ನಂತರ ಅವರ ಕೆಟ್ಟ ಬೌಲಿಂಗ್ ಪ್ರಭಾವದಿಂದ ಅವರನ್ನು ತಂಡದಿಂದ ತೆಗೆಯಲಾಯಿತು.ಆವನು ಮುರನೆಯ ಟೆಸ್ಟ್ಣಾಲ್ಲಿ 6/38 ಮತ್ತು 4/44 ವಿಕೆಟ್ ತೆಗೆದು ಆಸ್ಟ್ರೇಲಿಯಾಕೆ 267 ರನ್ ವಿಜಯಕೆ ಕಾರಣೀಭೂತರಾಗಿದ್ದಾರೆ. [೨] [೩] [೪]

ಉಲ್ಲೇಖಗಳು[ಬದಲಾಯಿಸಿ]

  1. "Mitchell Johnson". cricket.com.au. Cricket Australia. Retrieved 17 November 2015.
  2. http://www.espncricinfo.com/India/content/player/6033.html
  3. "ಆರ್ಕೈವ್ ನಕಲು". Archived from the original on 2014-01-16. Retrieved 2014-02-16.
  4. http://www.theroar.com.au/2014/02/16/mitchell-johnson-test-crickets-mvp/