ಮಾಲ್ ಸೆಜ್ ಘಾಟ್

ವಿಕಿಪೀಡಿಯ ಇಂದ
Jump to navigation Jump to search

ಮುಂಬಯಿ-ಅಹ್ಮೆದ್ ನಗರ್ ರಸ್ತೆಯಲ್ಲಿ, 'ಮುಂಬಯಿ'ನಿಂದ ೧೫೪ ಕಿ. ಮೀ. 'ಅಹ್ಮೆದ್ ನಗರ್' ನಿಂದ ೧೦೧ ಕಿ. ಮೀ. ಹಾಗೂ 'ಪುಣೆ'ಯಿಂದ ೧೬೪ ಕಿ. ಮೀ ದೂರದಲ್ಲಿರುವ ಮಾಲ್ ಸೆಜ್ ಘಾಟ್ ಇದೆ. ನಾಲ್ಕೂ ಕಡೆಗಳಲ್ಲಿ 'ಸಹ್ಯಾದ್ರಿ ಪರ್ವತ ಶ್ರೇಣಿ', ಹಾಗೂ ಅನೇಕ 'ಜಲಪಾತಗಳ ಭವ್ಯ ದೃಷ್ಯ'. ೭೦೦ ಮೀ ಎತ್ತರದ 'ಹಸಿರು ಘಾಟ್'. ಪುಣೆ-ಮುಂಬಯಿ ಪ್ರವಾಸಿಗಳು ಈಚಿನ ದಿನಗಳಲ್ಲಿ 'ಮಾಲ್ ಸೆಜ್ ಘಾಟ್ 'ನ್ನು ನೋಡಲು ಬರುತ್ತಿದ್ದಾರೆ. ಮೊದಲು 'ಖಂಡಾಲ' ಸುತ್ತಮುತ್ತ ಹೋಗಿ ಅಡ್ಡಾಡಿ, ವಾಪಸ್ಸಾಗುತ್ತಿದ್ದರು.