ಮಾರ್ಜಕ
ಮಾರ್ಜಕ ಎಂಬುದು ಲ್ಯಾಟಿನ್ ಪದದಿಂದ ನಿಷ್ಪತ್ತಿಯಾಗಿದೆ.ಮೇಲ್ಮ್ಯ್ ಪಟುತ್ವ ಉಳ್ಳದ್ದು ಎಂಬುದು ಅದರ ಅರ್ಥ.ಸಂಶ್ಳೇಷಿತ ಮಾರ್ಜಕಗಳನ್ನು ಸರಲವಾಗಿ ಮಾಡುವುದ ಎನ್ನುವುದು ವಾಡೀಕೆ.ಮಾರ್ಜಕಗಳ್ಳನ್ನು ಸಾಬೂನಲ್ಲದ ಸಾಬೂನು ಎಂದು ಕರೆಯುತ್ತಾರೆ.ಮಾರ್ಜಕಗಳು ಗಡಸು ನೀರಿನಲ್ಲಿರುವ ಮೆಗ್ನೆಸಿಯಂ ಆಯಾನುಗಳು ಮತ್ತು ಕ್ಯಾಲ್ಸಿಯಂ ಆಯಾನುಗಳೊಂದಿಗೆ ವಿಲೀನಗೊಳ್ಳದಿರುವುದರಿಂದ ಚರಟ ಉಂಟು ಮಾಡುವುದಿಲ್ಲ.ಆದ್ದರಿಂದ ಮಾರ್ಜಕಗಳು ಗಡಸು ನೀರಿನ್ನಲ್ಲಿಯು ಸಹ ಸಾಬೂನಿಗಿಂತ ಚೆನ್ನಾಗಿ ಸ್ವಛ್ಹಗೊಳಿಸುತ್ತದೆ.ಮಾರ್ಜಕ ಎಂಬುದು ಉದ್ದ ಸರಪಣಿ ಬೆಂಜಿನ್ ಸಲ್ಫೊನಿಕ್ ಆಮ್ಲಗಲ ಸೋಡಿಯಂ ಲವಣ ಅಥವಾಾ ಉದ್ದ ಸರಪಣೀಯ ಆಲ್ಕ್ಯ್ ಲ್ ಹೈಡ್ರೋಜನ್ ಸಲ್ಫೆಟ್ ಸೋಡಿಯಂ ಲವಣ. ಮಾರ್ಜಕದ ಅಣುವಿನಲ್ಲಿ ಆಯಾನೀಕರವಲ್ಲದ ಒಂದು ದೊಡ್ಡ ಹೈಡ್ರೋಕಾರ್ಬನ್ ಗುಂಪು ಮತ್ತು ಆಯಾನಿಕರವಾದ ಸಲ್ಫೋನೇಟ್ ಗುಂಪು-(SO3 Na) ಅಥವಾ ಸಲ್ಫೆಟ್ ಗುಂಪು-(SO4 Na) ಇರುತ್ತದೆ.ಸೋಡಿಯಂ ಡುಡೇಸ್ಯಿಲ್ ಬೆಂಜಿನ್ ಸಲ್ಫೊನೇಟ್ ಮತ್ತು ಸೊಡಿಯಂ ಡುಡೆಸೆಯ್ಲ್ ಸಲ್ಫೇಟ್ ಎಂಬುವು ಮಾರ್ಜಕಗಳಿಗೆ ಉದಾಹರಣೆಗಳು. ಮಾರ್ಜಕಗಳ ಉಪಯೋಗಗಳು .ಮಾರ್ಜಕಗಳು ಗಡಸು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತದೆ.ಗಡಸು ನೀರಿನ್ನಲ್ಲಿ ತೊಳೆಯುವ ಕೆಲಸಕ್ಕೆ ಸಾಬೂನು ಅಷ್ತು ಯುಕ್ತವಲ್ಲ. .ಮಾರ್ಜಕಗಳನ್ನು ಪೆಟ್ರೋಲಿಯಂನಿಂದ ಪಡೆಯುವ ಹೈಡ್ರೋಕರ್ಬನ್ನುಗಳಿಂದ ತಯಾರಿಸುವರು.ತಿನ್ನಲು ಉಪಯೋಗಿಸಬಹುದಾದ ವನಸ್ಪತಿ ಎಣ್ಣೆ ಅಥವಾ ಪ್ರಾಣಿಕೊಬ್ಬಿನಿಂದ ಸಾಬೂನನ್ನು ತಯಾರಿಸುವರು. ಮಾರ್ಜಕಗಳಿಂದ ಅನಾನುಕೂಲವೂ ಉಂಟೂ.ಮಾರ್ಜಕಗಳು ಜೀವ ಶಿಥಿಲೀಯವಲ್ಲ.ಅವು ನೀರು ಮತ್ತು ಮಣ್ಣನ್ನು ಮಲಿನಗೊಳಿಸುತ್ತದೆ.