ವಿಷಯಕ್ಕೆ ಹೋಗು

ಮಾಯ (ಬೆಳ್ತಂಗಡಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಾಯ ಇಂದ ಪುನರ್ನಿರ್ದೇಶಿತ)

ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿರುವ ಒಂದು ಪುಟ್ಟ ಸ್ಥಳ.ಸಕಲ ನಿಸರ್ಗ ಸಂಪತ್ತಿನ ಬೀಡು. ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.

ವಿಶೇಷತೆ

[ಬದಲಾಯಿಸಿ]

ಅನೇಕ ಇತಿಹಾಸ ಇರುವ ಒಂದು ಸುಂದರ ದೇವಸ್ಥಾನ. ಅದೇ ಮಾಯಾ ಮಹಾದೇವ ದೇವಸ್ಥಾನ.

ಬಾಲೆ ಮುಟ್ಟು ಕಲ್ಲು : ಈ ಸಂಬಂಧ ಮಾಯಾ ಎಂದು ಹೆಸರು ಬರಲು ಕಾರಣವಾದ ಐತಿಹ್ಯ(ಸ್ಥಳ ಪುರಾಣ) ಇದೆ.

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ(1ರಿಂದ 8 ನೇ ತರಗತಿ ವರೆಗೆ ಶಿಕ್ಷಣ ನೀಡುವ ಸಂಸ್ಥೆ)

ಇನ್ನು ವಿಶೇಷತೆ ಅಂದರೆ ಇ ಊರಿನ ಪ್ರತಿ ಪ್ರದೇಶಕ್ಕು ತನ್ನದೇ ಆದ ಹೆಸರಿದೆ ಉದಾಹರಣೆಗೆ ಪರಾರಿ, ಒರಿಜ್ಜಾ, ನಲ್ಕೆತ್ತಾರ್,ಕುದ್ರೆಂಜ, ಹೀಗೆ ಹಲವು

ಶಿಕ್ಷಣ

[ಬದಲಾಯಿಸಿ]

ಸುಮಾರು ೪೦ ವರ್ಷಗಳ ಹಿಂದೆ ರೋಮನ್ ಕೋಡ್ದೆರೋ ಎಂಬುವವರು ಪ್ರಥಮವಾಗಿ ತಮ್ಮ ಮನೆಯಲ್ಲಿ ಸ್ಥಾಪಿಸಿದರು. ಹೀಗೆ ಆ ಊರಿನಲ್ಲಿನಲ್ಲಿ ಈಗ ಕೂಡ ಶಿಕ್ಷಣ ಜೀವಂತವಾಗಿದೆ.