ಮಹೇಶ್.ಎನ್.ಸಿ
ಗೋಚರ
ಮಹೇಶ್.ಎನ್.ಸಿ ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನೆಮಾ, ರಂಗಭೂಮಿಗಳಲ್ಲಿ ಆಸಕ್ತಿ.
ಪ್ರಕಟವಾದ ಪುಸ್ತಕಗಳು
[ಬದಲಾಯಿಸಿ]೧. ಬೆಳಕು ಸದ್ದುಗಳನ್ನು ಮೀರಿ ಕತಾ ಸಂಕಲನ
೨. ತಮ್ಮ ತೊಟ್ಟಿಲುಗಳ ತಾವೇ ಜೀಕಿ ಕಾದಂಬರಿ
೩. ಬಿಡಿ ನಾನು ದೇವರಾಗಿರಬಲ್ಲೆ ನಾಟಕ
೪. ಅಮಿತಾಭ್ ಕಲಾಗಾಥೆ ಅಮಿತಾಭ್ ಬಚ್ಚನ್ ಜೀವನ ಚಿತ್ರಣ
೫. ವಿಮೋಚನೆಯ ಹರಿಕಾರ ಬಾಬು ಜಗಜೀವನ್ ರಾಮ್ ರವರ ಬರಹಗಳ ಕನ್ನಡ ಅನುವಾದ ಸಂಪಾದಕರು
೬. ಕೆ.ಎನ್.ಗಣೇಶಯ್ಯನವರ ಧರ್ಮಸ್ಥಂಭ ಕಥೆಯ ರಂಗ ರೂಪ .
ಹೊರಗಿನ ಸಂಪರ್ಕಗಳು
[ಬದಲಾಯಿಸಿ]೧. ಸಂವಾದ ಡಾಟ್ ಕಾಮ್ ಲೇಖನಗಳು Archived 2011-02-23 ವೇಬ್ಯಾಕ್ ಮೆಷಿನ್ ನಲ್ಲಿ.