ಮಹಿರಾವಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಿರಾವಣ, ಜಿ.ನಟರಾಜ್ ನಿರ್ದೇಶನ ಮತ್ತು ಮುಂಬಯಿ ಮೀನಾಕ್ಷಿ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಆರ್.ನಾಗೇಂದ್ರರಾವ್ ಮತ್ತು ಮೀನಾಕ್ಷಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮಹಿರಾವಣ (ಚಲನಚಿತ್ರ)
ಮಹಿರಾವಣ
ನಿರ್ದೇಶನಜಿ.ನಟರಾಜ್
ನಿರ್ಮಾಪಕಮುಂಬಯಿ ಮೀನಾಕ್ಷಿ
ಪಾತ್ರವರ್ಗಆರ್.ನಾಗೇಂದ್ರರಾವ್ ಮೀನಾಕ್ಷಿ ಕಾಂತರಾವ್, ಬಾಲಕೃಷ್ಣ
ಸಂಗೀತಆರ್.ನಾಗೇಂದ್ರರಾವ್
ಛಾಯಾಗ್ರಹಣಎಂ.ಕರ್ಣ
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆತ್ರಿಪುರ ಫಿಲಂಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಆರ್.ನಾಗೇಂದ್ರರಾವ್
  • ನಾಯಕಿ(ಯರು) = ಮೀನಾಕ್ಷಿ[೧]
  • ಕಾಂತರಾವ್
  • ಬಾಲಕೃಷ್ಣ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/mahiravana-1957