ವಿಷಯಕ್ಕೆ ಹೋಗು

ಮಹಾನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾನಗರಗಳು ದೊಡ್ಡ ನಗರಗಳು. ಮುಖ್ಯ ನಗರ ಪ್ರದೇಶದಲ್ಲಿ ಕನಿಷ್ಟ ೫ ಲಕ್ಷ ಜನರಿದ್ದು, ಪೂರ್ಣ ನಗರ ಪ್ರದೇಶದಲ್ಲಿ ಕನಿಷ್ಟ ೧ ಮಿಲಿಯನ್ ಜನರು ಇರಬೇಕು.ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ.

"https://kn.wikipedia.org/w/index.php?title=ಮಹಾನಗರ&oldid=318933" ಇಂದ ಪಡೆಯಲ್ಪಟ್ಟಿದೆ