ಮಸ್ತ್ ಮೊಹಬ್ಬತ್

ವಿಕಿಪೀಡಿಯ ಇಂದ
Jump to navigation Jump to search
ಮಸ್ತ್ ಮೊಹಬ್ಬತ್
ನಿರ್ದೇಶನಮೋಹನ ಮಲಗಿ
ನಿರ್ಮಾಪಕವಿ ಶೇಖರ್
ಲೇಖಕಎಸ್ ವೇಣುಗೋಪಾಲ
ಚಿತ್ರಕಥೆಎಸ್ ವೇಣುಗೋಪಾಲ
ಪಾತ್ರವರ್ಗ
ಪ್ರೇಮ ಕುಮಾರ್
ಪೂನಂ ಬಾಜ್ವಾ
ಸಂಗೀತಮನೋ ಮೂರ್ತಿ
ಛಾಯಾಗ್ರಹಣವಿಜಯ ಸಿ ಕುಮಾರ್
ಸಂಕಲನಕೆ.ಎಂ ಪ್ರಕಾಶ್
ಸ್ಟುಡಿಯೋಮಾನಸ ಮೂವೀಸ್
ಬಿಡುಗಡೆಯಾಗಿದ್ದು
  • ಜನವರಿ ೨೨, ೨೦೧೬ (2016-01-22) * * * *
ಅವಧಿ೧೨೪ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಮಸ್ತ್ ಮೊಹಬ್ಬತ್ ಎಸ್ ವೇಣುಗೋಪಾಲರವರು ಬರೆದು ಮೋಹನ್ ಮಾಲಗಿ ನಿರ್ದೇಶಿಸಿರುವ ೨೦೧೬ ರ ಭಾರತದ ಕನ್ನಡ ಚಿತ್ರ .[೧] ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರೇಮ್ ಕುಮಾರ್ ಮತ್ತು ಪೂನಮ್ ಬಾಜ್ವಾ ನಟಿಸಿದ್ದಾರೆ.ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ . ವಿ ಶೇಖರ್ ಮಾನಸ ಮೂವೀಸ್ ಬ್ಯಾನರ್ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ತಾರಾಗಣ[ಬದಲಾಯಿಸಿ]

 ಪ್ರೇಮ್ ಕುಮಾರ್- ಶ್ರೀ ಪಾತ್ರದಲ್ಲಿ

ಪೂನಂ ಬಾಜ್ವಾ- ಮಾಯಾ ಪಾತ್ರದಲ್ಲಿ
ನವೀನ್ 
ಕೃಷ್ಣ 
ಚಿಕ್ಕಣ್ಣ 
ರಾಜು ತಾಳಿಕೋಟೆ 
ಶಕೀಲಾ
ಸ್ವಯಂವರ ಚಂದ್ರು

References[ಬದಲಾಯಿಸಿ]

  1. "Mast Mohabbat Started Rolling". Indiancinemagallery. Retrieved 12 September 2015.