ವಿಷಯಕ್ಕೆ ಹೋಗು

ಮಲ್ಟಿಪ್ಲೆಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಟೇರಿಯೊ ಮಿಲ್ಸ್‍ನಲ್ಲಿ ಒಂದು ಮಾದರಿ ಎಎಮ್‍ಸಿ ಥಿಯಟರ್ಸ್ ಮಲ್ಟಿಪ್ಲೆಕ್ಸ್.

ಮಲ್ಟಿಪ್ಲೆಕ್ಸ್ ಬಹು ಪರದೆಗಳಿರುವ, ಸಾಮಾನ್ಯವಾಗಿ ಆರು, ಹತ್ತು, ಅಥವಾ ಹೆಚ್ಚು ಪರದೆಗಳಿರುವ, ಒಂದು ಚಿತ್ರಮಂದಿರ ಸಂಕೀರ್ಣ. ಅವನ್ನು ಸಾಮಾನ್ಯವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಟ್ಟಡದಲ್ಲಿ ಇರಿಸಲಾಗಿರುತ್ತದೆ. ಕೆಲವೊಮ್ಮೆ, ಅಸ್ತಿತ್ವದಲ್ಲಿರುವ ಆಡಿಟೋರಿಯಂಗಳನ್ನು ಚಿಕ್ಕದವುಗಳಾಗಿ ವಿಭಾಗಿಸಿ, ಅಥವಾ ಕಟ್ಟಡದ ವಿಸ್ತರಣೆಯಲ್ಲಿ ಹೆಚ್ಚು ಆಡಿಟೋರಿಯಂಗಳನ್ನು ಸೇರಿಸುವ ಮೂಲಕ ಅಸ್ತಿತ್ವದಲ್ಲಿರುವ ಸ್ಥಳವು ನವೀಕರಣಕ್ಕೊಳಗಾಗುತ್ತದೆ.