ಮರನಾಯಿ
ಗೋಚರ
Nilgiri marten | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. gwatkinsii
|
Binomial name | |
Martes gwatkinsii (Horsfield, 1851)
| |
Nilgiri marten range |
ಮರನಾಯಿ ಅಥವಾ ನೀಲಗಿರಿ ಮಾರ್ಟಿನ್ (Martes gwatkinsii) ದಕ್ಷಿಣ ಭಾರತದಲ್ಲಿ ಕಂಡುಬರುವ ಮಾರ್ಟೆನ್ಗಳ ಏಕೈಕ ಜಾತಿಯಾಗಿದೆ. [ನೀಲಗಿರಿ ಬೆಟ್ಟ] ಮತ್ತು [ಪಶ್ಚಿಮ ಘಟ್ಟ]]ದ ಭಾಗಗಳಲ್ಲಿ ಇದು ಕಂಡುಬರುತ್ತದೆ.
ವಿವರಣೆ
[ಬದಲಾಯಿಸಿ]ಮರನಾಯಿ (ನೀಲಗಿರಿ ಮಾರ್ಟೆನ್) ಹಳದಿ-ಗಂಟಲಿನ ಮಾರ್ಟೆನನ್ನು ಹೋಲುತ್ತದೆ, ಆದರೆ ತಲೆಬುರುಡೆಯು ದೊಡ್ಡ ಮತ್ತು ಮೂಲಭೂತವಾಗಿ ರಚನೆಯಲ್ಲಿ ಭಿನ್ನವಾಗಿದೆ. ಇದು ಸುಮಾರು ತಲೆಯಿಂದ ಮುಂದಕ್ಕೆ 55 ರಿಂದ 65 ಸೆಂ.ಮೀ ಉದ್ದವಿರುತ್ತದೆ, ಮತ್ತು ೪೦ ರಿಂದ ೪೫ ಸೆಂ.ಮೀ ಬಾಲವನ್ನು ಹೊಂದಿರುತ್ತದೆ. ಇದು ಸುಮಾರು ೨.೧ ಕೆಜಿ ತೂಗುತ್ತದೆ.
ಈ ಜಾತಿಯ ಮಾರ್ಟಿನ್ ಗಳು ನೀಲಗಿರಿ, ಕೊಡಗುದಿಂದ ಚಾರ್ಮಾಡಿ ಘಟ್ಟಗಳ (ಕರ್ನಾಟಕ) ವರೆಗೆ ಮತ್ತು ಕೇರಳದ ಟ್ರಾವಂಕೂರನಲ್ಲಿ ವರದಿ ಮಾಡಲಾಗಿದೆ. ,[೨][೩][೪][೫][೬][೭]
ಉಲ್ಲೇಖಗಳು
[ಬದಲಾಯಿಸಿ]- ↑ {{{assessors}}} (2008). Martes gwatkinsii. In: IUCN 2008. IUCN Red List of Threatened Species. Retrieved 21 March 2009. Database entry includes a brief justification of why this species is of vulnerable
- ↑ Christopher, G. & Jayson, E.A. (1996) Sightings of Nilgiri marten (Martes gwatkinsii Horsfield) at Peppara Wildlife Sanctuary and Silent Valley National Park, Kerala, India. Small Carnivore Conservation, 15, 3–4.
- ↑ Madhusudan, M.D. (1995) Sighting of the Nilgiri marten (Martes gwatkinsii) at Eravikulam National Park, Kerala, India. Small Carnivore Conservation, 13, 6–7.
- ↑ Gokula, V. & Ramachandran, N.K. (1996) A record of the Nilgiri marten (Martes gwatkinsii Horsfield). J. Bombay nat. Hist. Soc., 93, 82.
- ↑ Mudappa, D. 1999 Lesser known carnivores of the Western Ghats IN ENVIS Bulletin : Wildlife, Protected areas: Mustelids, Viverrids and Herpestides of India 2(2): 65–70 Publisher: Wildlife Institute of India, Dehra Dun, Editor: S. A. Hussain.
- ↑ Balakrishnan, P. (2005) Recent sightings and habitat characteristics of the endemic Nilgiri Marten Martes gwatkinsii in Western Ghats, India.
- ↑ Krishna, K. & Karnad, D. (2010) New records of the Nilgiri marten Martes gwatkinsii in the Western Ghats, India. Small Carnivore Conservation, 43, 23–27.