ವಿಷಯಕ್ಕೆ ಹೋಗು

ಮಯ್ಯಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಯ್ಯಿಲ್
ಮಯ್ಯಿಲ್
city
Map
ಮಯ್ಯಿಲ್ ನ ಸಂವಾದಾತ್ಮಕ ನಕ್ಷೆ
ಜನಸಂಖ್ಯೆ
 (2001)
 • ಒಟ್ಟು
೧೨,೬೫೬
ಪಿನ್ ಕೋಡ್
670602

ಮಯ್ಯಿಲ್ (ಮಲಯಾಳಂ: മയ്യില്‍) ಎಂಬುದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿನ ಒಂದು ಸಣ್ಣ ಗ್ರಾಮ. ಇದು ಕಣ್ಣೂರು ನಗರದಿಂದ ೨೦ ಕಿ.ಮೀ. ದೂರದಲ್ಲಿದೆ. ಇದು ಇರ್ಕೂರ್ ಬ್ಲಾಕ್ ಹಾಗೂ ತಳಿಪರಂಬ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.

"https://kn.wikipedia.org/w/index.php?title=ಮಯ್ಯಿಲ್&oldid=1358142" ಇಂದ ಪಡೆಯಲ್ಪಟ್ಟಿದೆ