ಮನೆ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಮನೆ (ಚಲನಚಿತ್ರ)
ಮನೆ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಎನ್.ಎಫ್.ಡಿ.ಸಿ.
ಪಾತ್ರವರ್ಗನಾಸಿರುದ್ದೀನ್ ಷಾ ದೀಪ್ತಿನಾವಲ್ ರೋಹಿಣಿ ಹಟ್ಟಂಗಡಿ
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಅಪೂರ್ವ ಚಿತ್ರ


ಸ್ವಾರಸ್ಯ[ಬದಲಾಯಿಸಿ]

ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ಎಫ್.ಡಿ.ಸಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಸಿರುದ್ದೀನ್ ಷಾ, ದೀಪ್ತಿನಾವಲ್, ರೋಹಿಣಿ ಹಟ್ಟಂಗಡಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಲ್.ವೈದ್ಯನಾಥನ್.ಈ ಚಿತ್ರದ ಛಾಯಾಗ್ರಹಕರು ಎಸ್.ರಾಮಚಂದ್ರ.ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು.