ಮನೆ ತುಂಬಿದ ಹೆಣ್ಣು

ವಿಕಿಪೀಡಿಯ ಇಂದ
Jump to navigation Jump to search
ಮನೆ ತುಂಬಿದ ಹೆಣ್ಣು
ಮನೆ ತುಂಬಿದ ಹೆಣ್ಣು
ನಿರ್ದೇಶನಬಿ.ವಿಠಲಾಚಾರ್ಯ
ನಿರ್ಮಾಪಕಬಿ.ವಿಠಲಾಚಾರ್ಯ
ಪಾತ್ರವರ್ಗಉದಯಕುಮಾರ್ ಲಲಿತರಾವ್ ಆದಿವಾನಿ ಲಕ್ಷ್ಮೀದೇವಿ, ಬಾಲಕೃಷ್ಣ, ನರಸಿಂಹರಾಜು
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೫೮
ಚಿತ್ರ ನಿರ್ಮಾಣ ಸಂಸ್ಥೆವಿಠಲ್ ಪ್ರೊಡಕ್ಷನ್ಸ್

ಮನೆ ತುಂಬಿದ ಹೆಣ್ಣು ಚಿತ್ರವು ೧೯೫೮ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ವಿಠಲಾಚಾರ್ಯರವರು ನಿರ್ದೇಶಿಸಿದ್ದಾರೆ.ಬಿ.ವಿಠಲಾಚಾರ್ಯರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದ ನಾಯಕ [[ಉದಯ್ ಕುಮಾರ್] ನಾಯಕಿ ಲಲಿತಾ ರಾವ್.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]

  • ಉದಯ್ ಕುಮಾರ್
  • ಲಲಿತಾ ರಾವ್
  • ಅಡ್ವಾನಿ ಲಕ್ಷ್ಮಿದೇವಿ
  • ಟಿ.ಎನ್.ಬಾಲಕೃಷ್ಣ
  • ಟಿ.ಆರ್.ನರಸಿಂಹ ರಾಜು

ಚಿತ್ರದ ಗೀತೆಗಳು[ಬದಲಾಯಿಸಿ]

  • ಚಂದ ಮಾಮ ಚಂದದ ಮಾಮ - ಆರ್.ಬಾಲಸರಸ್ವತಿ ದೇವಿ
  • ಜನ ಜನ ಕಥಾ - ಪಿ.ಜಿ.ಕೃಷ್ಣವೇಣಿ (ಜಿಕ್ಕಿ)