ವಿಷಯಕ್ಕೆ ಹೋಗು

ಮನುಷ್ಯ-ಸಂಗಣಕ ಒಡನಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನರು ತಮಗೆ ಮಾಡಿಸಬೇಕಾದ ಕೆಲಸವನ್ನು ಸಂಗಣಕಕ್ಕೆ (ಕಂಪ್ಯೂಟರಿಗೆ) ಸೂಚಿಸಲು ಹಾಗೂ ಸಂಗಣಕವು ಜನರಿಗೆ ಅರ್ಥವಾಗುವ ರೀತಿಯಲ್ಲಿ ಫಲಿತಾಂಶವನ್ನು ಒದಗಿಸಲು ಸುಲಭವಾಗುವಂತೆ ಚೌಕಟ್ಟು ರಚಿಸುವ ಕ್ಷೇತ್ರವೇ ಮನುಷ್ಯ-ಸಂಗಣಕ ಒಡನಾಟ.