ಮನಿಷ್ ಘಟಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಿಷ್ ಘಟಕ್
ಜನನ೧೯೦೨
ಮರಣ೧೯೭೯ (ವಯಸ್ಸು೭೬-೭೭)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುJubanashwa
ಇದಕ್ಕೆ ಖ್ಯಾತರುಬರಹಗಾರ
ಜೀವನ ಸಂಗಾತಿಧರಿತ್ರಿ ದೇವಿ
ಮಕ್ಕಳುಮಹಾಶ್ವೇತಾ ದೇವಿ

ಮನಿಶ್ ಘಾಟಾಕ್ (೧೯೦೨-೧೯೭೯) ಒಬ್ಬ ಬೆಂಗಾಳಿ ಕವಿ ಮತ್ತು ಕಾದಂಬರಿಕಾರ. ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಮನಿಷ್ ಘಟಕ್ ಪೋಷಕರು ಸುರೇಶ್ ಚಂದ್ರ ಘಟಕ್ ಮತ್ತು ಇಂದುಬಾಲ ದೇವಿ. ಖ್ಯಾತ ಬಂಗಾಳಿ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ಅವರ ಕಿರಿಯ ಸಹೋದರ. ಘಟಕ್ ಧರಿತ್ರಿದೇವಿಯವರನ್ನು ಮದುವೆಯಾದರು, ಧರಿತ್ರಿದೇವಿಯವರು ಚೌದರಿ ಕುಟುಂಬದವರು. ಮಹಾಶ್ವೇತಾ ದೇವಿ ಅವರ ಹಿರಿಯ ಮಗಳು.[೨] ಅವರ ಹಿರಿಯ ಮೊಮ್ಮಗ, ಮಹಾಶ್ವೇತಾ ದೇವಿಯವರ ಮಗ, ನಬರುಣ್ ಬಟ್ಟಾಚಾರ್ಯ ಸಹ ಒಂದು ಬಹಳ ಪ್ರಸಿದ್ಧ ಬರಹಗಾರ.[೩]

ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು. ಕಲ್ಲೋಳ್ ಯುಗದ ಇತರ ಪ್ರಸಿದ್ಧ ಬರಹಗಾರರು ಪ್ರೇಮೇಂದ್ರ ಮಿತ್ರ, ಅಚಿಂತ್ಯಕುಮಾರ್ ಸೆನ್‌ಗುಪ್ತ, ಬುದ್ಧದೇಬ್ ಬಾಸು ಮತ್ತು ನಜ಼್ರುಲ್ ಇಸ್ಲಾಮ್.

ಪುಸ್ತಕಗಳು[ಬದಲಾಯಿಸಿ]

  • ಪಟಲ್ದಂಗರ್ ಪಾಂಚಾಲಿ (ಒಂದು ಪುಸ್ತಕ ಸಣ್ಣ ಕಥೆಗಳು)
  • ಕಂಖಲ್ (ಕಾದಂಬರಿ)
  • ಶಿಲಾಲಿಪಿ(ಪುಸ್ತಕ ಕವಿತೆ)
  • ಸಂಧ್ಯಾ(ಪುಸ್ತಕ ಕವಿತೆ)

ಉಲ್ಲೇಖಗಳು[ಬದಲಾಯಿಸಿ]

  1. https://web.archive.org/web/20120204043332/http://murshidabad.nic.in/history2.htm
  2. Sunil Sethi (15 February 2012). The Big Bookshelf: Sunil Sethi in Conversation With 30 Famous Writers. Penguin Books India. pp. 74–. ISBN 978-0-14-341629-6. Retrieved 5 October 2012.
  3. https://www.myheritage.com/research/record-10182-2319155/manish-ghatak-in-biographical-summaries-of-notable-people