ವಿಷಯಕ್ಕೆ ಹೋಗು

ಮನಾಸ, ಮಧ್ಯಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಾಸ
ಪಟ್ಟಣ
Nickname(s): 
ದೇವಾಲಯಗಳ ನಗರ
ದೇಶ India
ರಾಜ್ಯಮಧ್ಯಪ್ರದೇಶ
ಜಿಲ್ಲೆನೀಮುಚ್
ಸರ್ಕಾರ
 • ಪಾಲಿಕೆನಗರ ಪಾಲಿಕೆ
Area
 • Total೨.೭೬ km (೧.೦೭ sq mi)
Elevation
೪೩೯ m (೧,೪೪೦ ft)
Population
 (೨೦೧೧)
 • Total೨೬,೫೫೧
 • ಸಾಂದ್ರತೆ೯,೬೦೦/km (೨೫,೦೦೦/sq mi)
Languages
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ಅಂಚೆ
೪೫೮೧೧೦
ದೂರವಾಣಿ೦೭೪೨೧
ವಾಹನ ನೋಂದಣಿಎಮ್ ಪಿ-೪೪

ಮನಾಸ ಭಾರತಮಧ್ಯಪ್ರದೇಶ ರಾಜ್ಯದಲ್ಲಿರುವ ನೀಮುಚ್ ಜಿಲ್ಲೆಯ ನಗರ ಪಾಲಿಕೆ ಎಂಬ ಪಟ್ಟಣ. ಇದು ಸ್ವಾತಂತ್ರ್ಯಕ್ಕಿಂತ ಮುಂಚೆ ಹೋಲ್ಕರ್ ಸಂಸ್ಥಾನದ ರಾಜಪ್ರಭುತ್ವದ ಅಡಿಯಲ್ಲಿತ್ತು.

ಪೂಜಾ ಸ್ಥಳಗಳು

[ಬದಲಾಯಿಸಿ]

ಮನಾಸದಾದ್ಯಂತ ಅನೇಕ ದೇವಾಲಯಗಳು ಮತ್ತು ಮಸೀದಿಗಳು ಕಂಡುಬರುತ್ತವೆ.

ದೇವಾಲಯಗಳು

[ಬದಲಾಯಿಸಿ]

ಈ ನಗರವು ಬದ್ರಿವಿಶಾಲ್ ಮತ್ತು ದ್ವಾರಕಾಧೀಶ್ನಂತಹ ಹಲವಾರು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅಹಲ್ಯಾ ದೇವಿ ಹೋಲ್ಕರ್ ಆಳ್ವಿಕೆಯಲ್ಲಿ ಮನಸಾದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಯಿತು. ಅದರ ಕೆಲವು ಪ್ರಸಿದ್ಧ ದೇವಾಲಯಗಳು:

ದೇವಾಲಯದ

ಹೆಸರು

ಮನಾಸದಲ್ಲಿನ

ವಿಳಾಸ

ಚಿತ್ರ
ಶ್ರೀ ಬದ್ರಿ ವಿಶಾಲ್ ಮಂದಿರ
ಗಾಂಧಿ ಚೌಕ
ಬದ್ರಿ ವಿಶಾಲ್ ಮಂದಿರ
ಜಬರೆಶ್ವರ

ಮಹಾದೇವ
ಮಂದಿರ

ಬಾದ ಬಾಘೇಲ
ದ್ವಾರಕಾಧೀಶ

ಮಂದಿರ

ಗಾಂಧಿ ಚೌಕ
ಸಾಯಿ ಬಾಬಾ

ಮಂದಿರ

ಪೋಲಿಸ್ 

ಕಾಲೋನಿ

ಮುರಳಿ ಮಂದಿರ
ಬಾದಾ

ಬಾಘೇಲ

ಆಂಜನೇಯ

ಮಂದಿರ

ರಾಣಿ ಲಕ್ಷ್ಮಿ

ಬಾಯಿ ರಸ್ತೆ

ಶ್ರೀ ರಾಮ

ಮಂದಿರ

ಉಷಾ ಗಂಜ್

ಕಾಲೋನಿ
(ದಕ್ಷಿಣ)

ಶಿವ ದೇವಾಲಯ
ದ್ವಾರಕಾಪುರಿ
ಶಿವ ದೇವಾಲಯ
ಶ್ರೀ ಚರ್ಭುಜ

ದೇವಾಲಯ

ಬಟ್ಟೆ ಬಜಾರ್
ಶ್ರೀ 

ಮಾನ್ಶಾಪುರನ್
ಮಹಾದೇವ 
ದೇವಾಲಯ

ಸಾದರ್

ಬಜಾರ್

ಬೊಹ್ರಾ ಮಸೀದಿ
ಗಾಯಿತ್ರಿ ಶಕ್ತಿ ಪೀಠ

ಮಸೀದಿಗಳು

[ಬದಲಾಯಿಸಿ]

ಪಟ್ಟಣವು ಎರಡು ಪ್ರಮುಖ ಮಸೀದಿಗಳನ್ನು ಹೊಂದಿದೆ:

  • ಬೊಹ್ರಾ ಮಸೀದಿ
  • ಮುಸ್ಲಿಂ ಮಸೀದಿ