ವಿಷಯಕ್ಕೆ ಹೋಗು

ಮದ್ರಾಸ್ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕವು ಏಕೀಕರಣಕ್ಕೆ ಮೊದಲು ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿಹೋಗಿತ್ತು.

ಅವುಗಳಲ್ಲಿ ಕೆಲಭಾಗ ಅಂದರೆ ಈಗಿನ ಕೋಲಾರ, ಬೆಂಗಳೂರಿನ ಸ್ವಲ್ಪ ಭಾಗ ಮತ್ತಿತರ ಜಿಲ್ಲೆಗಳು ಮದ್ರಾಸ್(ಈಗಿನ ಚನ್ನೈ) ಆಡಳಿತಕ್ಕೊಳಪಟ್ಟಿದ್ದವು. ಆ ಭಾಗವನ್ನು ಮದ್ರಾಸ್ ಕರ್ನಾಟಕ ಎನ್ನುತ್ತಾರೆ.

ಅದೇ ರೀತಿ ಹೈದರಾಬಾದಿನ ಹಿಡಿತದಲ್ಲಿದ್ದ ಪ್ರದೇಶಗಳನ್ನು ಹೈದರಾಬಾದ್ ಕರ್ನಾಟಕ ಎಂದೂ, ಮುಂಬಯಿ ಆಡಳಿತದಲ್ಲಿದ್ದ ಪ್ರದೆಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತದೆ.