ವಿಷಯಕ್ಕೆ ಹೋಗು

ಮದುವೆಯ ಮಮತೆಯ ಕರೆಯೋಲೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮದುವೆಯ ಮಮತೆಯ ಕರೆಯೋಲೆ
ಚಿತ್ರ:2016 Kannada film Maduveya Mamatheya Kareyole poster.jpg
Film poster
ನಿರ್ದೇಶನಕವಿರಾಜ್
ನಿರ್ಮಾಪಕ
ಮೀನಾ ತೂಗುದೀಪ ಶ್ರೀನಿವಾಸ್
ಚಿತ್ರಕಥೆಕವಿರಾಜ್
ಕಥೆಕವಿರಾಜ್
ಪಾತ್ರವರ್ಗಸೂರಜ್ ಗೌಡ
ಅಮೂಲ್ಯ
ಅನಂತ ನಾಗ್
ಅಚ್ಯುತ ಕುಮಾರ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಕೆ ಎಸ್ ಚಂದ್ರಶೇಖರ್
ಸಂಕಲನಕೆ ಎಂ ಪ್ರಕಾಶ್
ಸ್ಟುಡಿಯೋತೂಗುದೀಪ ಪ್ರೊಡಕ್ಷನ್ಸ್
ವಿತರಕರುತೂಗುದೀಪ ಡಿಸ್ಟ್ರಿಬ್ಯೂಟರ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 8 ಜನವರಿ 2016 (2016-01-08)
ಅವಧಿ136 ನಿಮಿಷಗಳ
ದೇಶಭಾರತ
ಭಾಷೆಕನ್ನಡ

ಮದುವೆಯ ಮಮತೆಯ ಕರೆಯೋಲೆ ೨೦೧೬ ರ ಭಾರತದ ಕನ್ನಡ ಪ್ರಣಯ ಹಾಸ್ಯಮಯ ಚಿತ್ರ, ಇದು ಕವಿರಾಜ್ರ ಚೊಚ್ಚಲ ನಿರ್ದೇಶನದ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಸೂರಜ್ ಗೌಡ ಮತ್ತು ಅಮೂಲ್ಯ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ. 


ಈ ಚಿತ್ರದ ಕಥೆಯು ಇಬ್ಬರು ಸ್ನೆಹಿತರು ತಮ್ಮ ಕುಟುಂಬಗಳ ನಡುವಿನ ಸ್ನೆಹವನ್ನು ಸಂಬಂಧವಾಗಿ ಪರಿವರ್ತಿಸಲು ಬಯಸುತ್ತಾರೆ,  ತಮ್ಮ ಮಕ್ಕಳು ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವುದನ್ನು ಕಂಡು ಸಂತೋಷಪಡುತ್ತಾರೆ , ಕೆಲವು ಕೌಟುಂಬಿಕ ವಿವಾದಗಳು ಎದುರಾಗುತ್ತವೆ, ಎಲ್ಲವನ್ನು ಎದುರಿಸಿ ಕೊನೆಗೆ ಮದುವೆಯಾಗುತ್ತಾರೆ.