ಮತಗಟ್ಟೆ

ವಿಕಿಪೀಡಿಯ ಇಂದ
Jump to navigation Jump to search
ನ್ಯೂ ಯಾರ್ಕ್ ಮತದಾನ ಸ್ಥಳ ಸುಮಾರು ೧೯೦೦. ಎಡಕ್ಕೆ ಮತಗಟ್ಟೆಗಳನ್ನು ನೋಡಬಹುದು.
ಪ್ಯಾರಿಸ್ ವಕೀಲರ ಸಂಘದ ೨೦೦೭ರ ಚುನಾವಣೆಯಲ್ಲಿ ಬಳಸಲಾದ ಮತಗಟ್ಟೆಗಳು.

ಮತಗಟ್ಟೆಯು[೧] ಮತದಾನದ ಗುಪ್ತತೆಯನ್ನು ರಕ್ಷಿಸಲು ಮತದಾರರು ತಮ್ಮ ಮತವನ್ನು ಗುಪ್ತವಾಗಿ ಚಲಾಯಿಸಬಹುದಾದ ಒಂದು ಮತದಾನ ಕೇಂದ್ರದಲ್ಲಿನ ಕೋಣೆ ಅಥವಾ ಕಟ್ಟೆ.[೨][೩] ಸಾಮಾನ್ಯವಾಗಿ ಮತಗಟ್ಟೆಯ ಪ್ರವೇಶದ್ವಾರವು ಮಡಚಬಲ್ಲ ಪರದೆಯಾಗಿರುತ್ತದೆ. ಸಾಮಾನ್ಯವಾಗಿ ಮತಗಟ್ಟೆಗೆ ಪ್ರವೇಶವು ಏಕೈಕ ವ್ಯಕ್ತಿಗೆ ಸೀಮಿತವಾಗಿರುತ್ತದೆ. ಇದಕ್ಕೆ ಅಪವಾದವೆಂದರೆ ಸಹಾಯದ ಅಗತ್ಯವಿರುವ ಮತದಾರರು. ಮತಗಟ್ಟೆಗಳು ಎಲ್ಲ ರಾಜ್ಯಗಳಲ್ಲಿ ಇರುವುದಿಲ್ಲ, ಆದರೆ ಕೆಲವು ಇತರ ಸ್ಥಳಗಳಂತೆ ಅಂಚೆಯ ಒಂದು ರೂಪವನ್ನು ಬಳಸುತ್ತವೆ.

ಮತದಾನ ಯಂತ್ರಗಳು ಮತದಾರರನ್ನು ಇತರರ ನೋಟದಿಂದ ಮಸುಕುಗೊಳಿಸಲು ಸಾಮಾನ್ಯವಾಗಿ ಮತಗಟ್ಟೆ ಅಥವಾ ಯಾವುದೇ ಇತರ ರೂಪದ ಗೋಪ್ಯತೆಯನ್ನು ಬಳಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Oxford Dictionaries". Retrieved 19 October 2014.
  2. "Voting at a Polling Place". Australian Electoral Commission. Retrieved 28 May 2013.
  3. "Voting in person". The Electoral Commission. Retrieved 28 May 2013.
"https://kn.wikipedia.org/w/index.php?title=ಮತಗಟ್ಟೆ&oldid=948893" ಇಂದ ಪಡೆಯಲ್ಪಟ್ಟಿದೆ