ವಿಷಯಕ್ಕೆ ಹೋಗು

ಮಂದಿರ ಬೇಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂದಿರ ಬೇಡಿ

ಮಂದಿರ ಬೇಡಿ, ಬಾಲಿವುಡ್ ಚಿತ್ರರಂಗದಲ್ಲಿ ಅಭಿನಯಿಸಿದ ಒಬ್ಬ ಅಭಿನೇತ್ರಿ. ೨೦೦೩ ರಲ್ಲಿ ಟೆಲಿವಿಶನ್ ಕ್ಷೇತ್ರದಲ್ಲಿ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನ್ನು ಪ್ರಸ್ತುತಪಡಿಸುವ ಸಮಯದಲ್ಲಿ 'ಮಂದಿರ ಬೇಡಿ,' 'ಅಂತಾರಾಷ್ಟ್ರೀಯ ಖ್ಯಾತಿ'ಗೆ ಪಾತ್ರರಾದರು. 'ಫ್ಯಾಶನ್ ಬಟ್ಟೆಗಳನ್ನು ಸಮಯಕ್ಕೆ ಸರಿಯಾಗಿ ಉಡುವ', ಮತ್ತು, 'ಸ್ಪಾಘೆಟ್ಟಿ ಸ್ಟ್ರಾಪ್ ಬಸ್ಟಿಯರ್ಸ್' ನ್ನು ತೊಡುವ ಮಹಿಳೆಯರಲ್ಲೊಬ್ಬರೆಂದು, ಗುರುತಿಸಲಾಗುತ್ತದೆ.

ಜನನ ಹಾಗೂ ಬಾಲ್ಯ, ಮತ್ತು ವೃತ್ತಿಜೀವನ[ಬದಲಾಯಿಸಿ]

'ಮಂದಿರ ಬೇಡಿ,' ಬೊಂಬಾಯಿನಲ್ಲಿ ಜನಿಸಿ ಅಲ್ಲೇ ಬೆಳೆದರು. ಭಾರತದ ಮೂವಿ ನಿರ್ದೇಶಕ, 'ರಾಜ್ ಕೌಶಲ್' ರನ್ನು'ಮಂದಿರ ಬೇಡಿ' ವಿವಾಹವಾದರು. ಈ ದಂಪತಿಗಳು ಮುಂಬೈನ ಉಪನಗರಗಳಲ್ಲೊಂದಾದ 'ಬಾಂದ್ರ'ದಲ್ಲಿ ವಾಸಿಸುತ್ತಿದ್ದಾರೆ. (೧೯೯೫)ರಲ್ಲಿ ತೆರೆಕಂಡ, 'ಟೆಲಿವಿಶನ್ ಧಾರಾವಾಹಿ ಶಾಂತಿ' ನಲ್ಲಿ ಕಾಣಿಸಿಕೊಂಡಬಳಿಕ, 'ಮಂದಿರ ಬೇಡಿ' ಯವರು ಪ್ರಸಿದ್ಧರಾದರು. 'ಇಂಡಿಯನ್ ಟೆಲಿವಿಶನ್ ಶೊ' ಪ್ರಸ್ತುತಪಡಿಸುತ್ತಿದ್ದ, 'ಗುರುಕುಲ್'ನಲ್ಲಿ, 'ಮಂದಿರ ಬೇಡಿ' ಯವರೂ ಒಬ್ಬರು. 'ಗುರುಕುಲ್', ೨೦, ಅಕ್ಟೋಬರ್, ೨೦೦೫ ರಲ್ಲಿ ಕೊನೆಗೊಂಡಿತು.

ಟೆಲಿವಿಶನ್ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು[ಬದಲಾಯಿಸಿ]

'ಮಂದಿರ ಬೇಡಿ' ಬರುವ ಮೊದಲು, ಆರ್ ಮಹಾದೇವನ್, Deal Ya No Deal, ಟೆಲಿವಿಶನ್ ಧಾರವಾಹಿಯಲ್ಲಿ, ಆಯಾಂಕರ್' ಆಗಿದ್ದರು.

ಕೆಲವು ಯಶಸ್ವಿ-ಚಲನಚಿತ್ರಗಳು[ಬದಲಾಯಿಸಿ]

ಕೆಲವು ಚಲನ-ಚಿತ್ರಗಳಲ್ಲೂ ಕೆಲಸಮಾಡಿದ 'ಮಂದಿರ ಬೇಡಿ' ಯವರ ಯಶಸ್ವಿ ಚಿತ್ರ, 'Dilwale Dulhaniya Le Jayenge' (೧೯೯೫) ಮತ್ತು ಒಂದು ತಮಿಳು ಚಿತ್ರ, 'Manmadhan'(೨೦೦೪)