ಮಂಗಳೂರು ಒಪ್ಪಂದ
Jump to navigation
Jump to search
ಮಂಗಳೂರು ಒಪ್ಪಂದವು ಎರಡನೆಯ ಮೈಸೂರು ಯುದ್ಧವನ್ನು ಕೊನೆಗೊಳ್ಳಿಸಲು ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಮಧ್ಯೆ ಉಂಟಾದ ರಾಜಿ. ಇದಕ್ಕೆ ೧೭೮೪ರ ಮಾರ್ಚ್ ೧೧ರಂದು ಸಹಿ ಹಾಕಲಾಯಿತು. ಟಿಪ್ಪುವಿಗೆ ಈ ಒಪ್ಪಂದದ ದೊಡ್ಡ ಅನುಕೂಲವೇನಾಯಿತೆಂದರೆ (ಇದು ಅವನಿಗೆ ವಿಜಯದ ಹಕ್ಕುಸಾಧಿಸಲು ಅವಕಾಶ ನೀಡಿತು) ಬ್ರಿಟಿಷರ ಮೇಲೆ ವಾಸ್ತವಿಕ ಒಪ್ಪಂದದ ಮಾನಸಿಕ ಪ್ರಭಾವವಾಗಿತ್ತು.