ಭೀಮಕಾಲಿ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೀಮಕಾಲಿ ದೇವಾಲಯದ ಹೊರಭಾಗದಲ್ಲಿ ಸಂಕೀರ್ಣವಾದ ಮರಗೆಲಸ

ಶ್ರೀ ಭೀಮ ಕಾಲಿ ದೇವಾಲಯವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಸರಾಹನ್‍ನಲ್ಲಿದ್ದು ಭೀಮಕಾಲಿ ದೇವಿಗೆ ಸಮರ್ಪಿತವಾಗಿದೆ. ಇವಳು ಹಿಂದಿನ ಬುಶಹರ್ ರಾಜ್ಯದ ಅರಸರ ಪ್ರಧಾನ ದೇವತೆಯಾಗಿದ್ದಳು. ಈ ದೇವಾಲಯವು ಶಿಮ್ಲಾದಿಂದ ಸುಮಾರು 180 ಕಿ.ಮೀ. ದೂರದಲ್ಲಿದು ಮತ್ತು ಇದು 51 ಶಕ್ತಿ ಪೀಠಗಳಷ್ಟೇ ಪವಿತ್ರವಾಗಿದೆ.[೧]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Prem N. Nag, Dainik Jagran, 26 August 2007

ಹೊರಗಿನ ಕೊಂಡಿಗಳು[ಬದಲಾಯಿಸಿ]