ಭಾಗ್ಯದ ಬೆಳಕು (ಚಲನಚಿತ್ರ)
ಗೋಚರ
| ಭಾಗ್ಯದ ಬೆಳಕು (ಚಲನಚಿತ್ರ) | |
|---|---|
| ಭಾಗ್ಯದ ಬೆಳಕು | |
| ನಿರ್ದೇಶನ | ಕೆ.ವಿ.ಎಸ್.ಕುಟುಂಬರಾವ್ |
| ನಿರ್ಮಾಪಕ | ಮೈಕೇಲ್ ನಜರೇಟ್ |
| ಪಾತ್ರವರ್ಗ | ಮಾನು ಆರತಿ ಅಶ್ವಥ್, ಧೀರೇಂದ್ರಗೋಪಾಲ್, ಜಯಮಾಲ |
| ಸಂಗೀತ | ಜಯಪ್ರಕಾಶ್ |
| ಛಾಯಾಗ್ರಹಣ | ಎನ್.ಜಿ.ರಾವ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ಶೃಂಗಾರ ಪುಷ್ಪ ಚಿತ್ರಾಲಯ |
| ಹಿನ್ನೆಲೆ ಗಾಯನ | ಕಸ್ತೂರಿ ಶಂಕರ್ |
ಭಾಗ್ಯದ ಬೆಳಕು ಚಿತ್ರವು ೩೧ ಮಾರ್ಚ್ ೧೯೮೧ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ಎಸ್.ಕುಟುಂಬರಾವ್‌ರವರು ನಿರ್ದೇಶಿಸಿದ್ದಾರೆ. ಮೈಕೇಲ್ ನಜರೇಟ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಮಾನೂ ನಾಯಕನಾಗಿ ಮತ್ತು ಆರತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ತುಂಗ ತೀರ ವಿಹಾರಿ - ಕಸ್ತೂರಿ ಶಂಕರ್
- ಏನೆಂದು ನಾ ಹಾಡಲ್ಲಿ - ಎಸ್.ಪಿ.ಬಾಲಸುಬ್ರಾಮಣ್ಯಂ
- ನಮ್ಮ ಪ್ರೇಮದ ಬದುಕಿಗೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ