ವಿಷಯಕ್ಕೆ ಹೋಗು

ಭವ್ಯಾ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭವ್ಯ ಗೌಡ
ಜನನ (1999-02-26) 26 February 1999 (age 27)[೧]
ವೃತ್ತಿಗಳುನಟಿ, ರೂಪದರ್ಶಿ
ದೂರದರ್ಶನಗೀತಾ (ಧಾರಾವಾಹಿ)
ಪೋಷಕರು(s)ಮಂಜುಳಾ, ವೆಂಕೇಟೇಶ್

ಭವ್ಯಾ ಗೌಡ(ಜನನ 26 ಫೆಬ್ರವರಿ 1999) ಭಾರತೀಯ ಮೂಲದ ರೂಪದರ್ಶಿ ಮತ್ತು ನಟಿ ಆಗಿದ್ದಾರೆ[೨]. ಇವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಕನ್ನಡ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಗೀತಾ ಧಾರಾವಾಹಿಯ ಮೂಲಕ ಪ್ರಸಿದ್ಧರಾದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಇವರು 26 ಫೆಬ್ರವರಿ 1999 ರಂದು ಬೆಂಗಳೂರಿನಲ್ಲಿ ಜನಿಸಿದರು.

ವೃತ್ತಿ

[ಬದಲಾಯಿಸಿ]

ಇವರು ಕಲರ್ಸ್ ಕನ್ನಡದಲ್ಲಿ ಗೀತಾ ಧಾರಾವಾಹಿಯ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು ಡಿಯರ್ ಕಣ್ಮಣಿ ಕನ್ನಡ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು [೩][೪].

ದೂರದರ್ಶನ

[ಬದಲಾಯಿಸಿ]
ವರ್ಷಶೀರ್ಷಿಕೆಪಾತ್ರವಾಹಿನಿಇತರೆ ಟಿಪ್ಪಣಿಗಳು
2020ಗೀತಾ (ಧಾರಾವಾಹಿ)ಗೀತಾಕಲರ್ಸ್ ಕನ್ನಡ
2021ಕಲಾಸಿ ವುಂಟೆ ಕಲಾದು ಸುಖಂಪೂಜಾಸ್ಟಾರ್ ಮಾ
2021ಬಿಗ್ ಬಾಸ್ ಕನ್ನಡ ಮಿನಿಸ್ವತಃಕಲರ್ಸ್ ಕನ್ನಡ
2024ಬಿಗ್ ಬಾಸ್ ಕನ್ನಡ (ಸೀಸನ್ 11)ಸ್ವತಃಕಲರ್ಸ್ ಕನ್ನಡ[೫][೬]
2025 ಕರ್ಣ ನಿಧಿ ಜೀ ಕನ್ನಡ Karna

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷಶೀರ್ಷಿಕೆಪಾತ್ರಭಾಷೆಇತರೆ ಟಿಪ್ಪಣಿಗಳು
(2021)ಡಿಯರ್ ಕಣ್ಮಣಿಕನ್ನಡ[೭]

ಉಲ್ಲೇಖಗಳು

[ಬದಲಾಯಿಸಿ]
  1. ↑ "ಭವ್ಯ ಗೌಡ ಬಯೋಗ್ರಪಿ". ಏಷ್ಯಾನೆಟ್. Archived from the original on 2024-10-07. Retrieved 4 ಅಕ್ಟೋಬರ್ 2024.
  2. ↑ "ಗಗನ ಸಖಿ ಆಗಬೇಕೆಂದು ಕನಸುಕಂಡಿದ್ದ ಭವ್ಯ ಗೌಡ". ಫಿಲ್ಮಿಬೀಟ್ ಕನ್ನಡ. Retrieved 29 ಸೆಪ್ಟಂಬರ್ 2024.
  3. ↑ "Bhavya Gowda to make her Sandalwood debut". Times Of India. Retrieved 2021-03-30.
  4. ↑ "I can relate to the fighting nature of Geetha, says Bhavya Gowda". Times Of India. Retrieved 2021-03-31.
  5. ↑ "I'm here to reveal the real me, beyond the roles I've played". The Times of India. Retrieved 29 ಸೆಪ್ಟಂಬರ್ 2024.
  6. ↑ "ಬಿಗ್ ಬಾಸ್ ಕನ್ನಡ ಸೀಸನ್ 11: ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‌ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ಹೋಗಿದ್ದು ಸ್ವರ್ಗಕ್ಕಾ, ನರಕಕ್ಕಾ?". ಹಿಂದೂಸ್ತಾನ್ ಟೈಮ್ಸ್ ಕನ್ನಡ. Archived from the original on ಸೆಪ್ಟೆಂಬರ್ 29, 2024. Retrieved Sep 29, 2024.
  7. ↑ "ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಾ ದಾರಾವಾಹಿ ನಟಿ". ಸಿನಿ ಎಕ್ಸ್‌ಪ್ರೆಸ್. Retrieved 17 Feb 2021.

ಬಾಹ್ಯ ಕೊಂಡಿಗಳು

[ಬದಲಾಯಿಸಿ]