ಭವಜನ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭವಜನ್ ಕುಮಾರ್, [೧] ಭಾರತೀಯ ಮೂಲದ ಕೆನಡಾ ರಾಷ್ಟ್ರಸಂಜಾತ, ಭರತನಾಟ್ಯ [೨] ನೃತ್ಯಕಲಾವಿದ ಹಾಗೂ ಒಬ್ಬ ಪರ್ಯಟಕ. ಭಾರತದೇಶದಲ್ಲಿ ಹಾಗೂ ವಿದೇಶಗಳಲ್ಲಿ ತಮ್ಮ ಭರತನಾಟ್ಯ ನೃತ್ಯ ಶೈಲಿಯ ಕಾರ್ಯಕ್ರಮಗಳಿಗೆ ಹೆಸರಾಗಿದ್ದಾರೆ. ೧೨ ವರ್ಷಗಳಿಂದ ನಾಟ್ಯಭ್ಯಾಸಮಾಡಿ, ಈಗ ಒಬ್ಬ ಪ್ರೊಫೆಷನಲ್ ಆಗಿ ಪ್ರದರ್ಶನ ಕೊಡುತ್ತಿದ್ದಾರೆ.

ನೃತ್ಯಕಲಿಕೆ[ಬದಲಾಯಿಸಿ]

ಭವಜನ್ ಕುಮಾರ್,ರಿಗೆ,[೩] ಶ್ರೀಮತಿ. ಪದ್ಮಿನಿ ಅನಂತ್, ಭರತನಾಟ್ಯವನ್ನು ಪರಿಚಯಿಸಿದರು.(ಈಕೆ ಗುರು ಆದಯಾರ್ ಕೆ ಲಕ್ಷ್ಮಣ್ ರ ಶಿಷ್ಯೆ) ಹಾಗೆ ಕಲಿಯಲು ಆರಂಬಿಸಿದ ಭವಜನ್ ಕುಮಾರರು, ೨೦೦೬ ರಲ್ಲಿ ಎಸ್.ವಾಸುರವರ ಮೇಲ್ವಿಚಾರಣೆಯಲ್ಲಿ 'ಭರತನಾಟ್ಯಂ ರಂಗಪ್ರವೇಶ' ಮಾಡಿದರು) ಭವಜನ ಕುಮಾರರು, ಹೆಚ್ಚಿನ ವ್ಯಾಸಂಗವನ್ನು,ಗುರು ಶಿಜಿತ್ ನಂಬಿಯಾರ್, ಶ್ರೀಮತಿ, ಪಾರ್ವತೀ ಶಿಜಿತ್ ನಂಬಿಯಾರ್ (ಕಲಾಕ್ಷೇತ್ರ) ಬಳಿ ಕಲಿಯುತ್ತಿದ್ದಾರೆ. ಗುರು,ಶ್ರೀಮತಿ. ಬ್ರಘ ಬೆಸೆಲ್ ಅವರಿಗೆ ನೃತ್ಯದ ಹಲವು ಪ್ರಕಾರಗಳ ಪರಿಚಯಮಾಡಿಸಿದರು. ಭವಜನ್ ಕುಮಾರರಿಗೆ ಶ್ರೇಷ್ಠ ಭರತನಾಟ್ಯ ಕಲಾವಿದರು ಮತ್ತು ಗುರುಗಳ ಜೊತೆ ನೃತ್ಯ ಮಾಡಿದ್ದಾರೆ.

ಸಾಮೂಹಿಕ ನೃತ್ಯಪ್ರದರ್ಶಗಳು[ಬದಲಾಯಿಸಿ]

ಭವಜನ್ ಕುಮಾರ್, ಹಲವಾರು ಏಕ ವ್ಯಕ್ತಿ ನೃತ್ಯ, ಹಾಗೂ ಸಮೂಹ ನೃತ್ಯಗಳಲ್ಲಿ ಪ್ರೀಮಿಯರ್ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.

  1. ಶ್ರೀಕೃಷ್ಣ ಗಾನ ಸಭಾ ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿ,
  2. ನಾರದ ಗಾನ ಸಭಾ,
  3. ಬ್ರಹ್ಮ ಗಾನ ಸಭಾ,
  4. ತ್ಯಾಗ ಬ್ರಹ್ಮ ಗಾನಸಭಾ ಕಲಾ ಪ್ರದರ್ಷಿಣಿ,
  5. ಸೂರ್ಯ ಫೆಸ್ಟಿವಲ್,
  6. ಚಿದಂಬರಂ ನಾಟ್ಯಾಂಜಲಿ,

ಕಾರ್ಯಕ್ರಮಗಳು[ಬದಲಾಯಿಸಿ]

೨೦೧೧[ಬದಲಾಯಿಸಿ]

  1. ವಿದ್ಯಾ ಭವನ್, ಚೆನ್ನೈ,
  2. “ರುಕ್ಮಿಣಿ ಕಲ್ಯಾಣಂ ಶ್ರೀಮತಿ ಅಂಬಿಕಾ ಬಚ್,ಶ್ರೀಮದ್ ಭಾಗವತ ಫೆಸ್ಟಿವಲ್,
  3. ಸೂರ್ಯ ಫೆಸ್ಟಿವಲ್,
  4. ಪಾಂಡಿ ಚೆರ್ರಿ ಸೂರ್ಯ ಫೆಸ್ಟಿವಲ್,
  5. ಏಕವ್ಯಕ್ತಿ ನೃತ್ಯಾಭಿನಯ ಶ್ರೀ ತ್ಯಾಗ ಬ್ರಹ್ಮ ಗಾನ ಸಭಾ ಚೆನ್ನೈ,
  6. ಕೃಷ್ಣ ಶ್ರೀ ಶಿಜಿತ್ ನಂಬಿಯಾರ್ ಮತ್ತು ಶ್ರೀಮತಿ ಪಾರ್ವತೀ ಶಿಜಿತ್ ನಂಬಿಯಾರ್,ನಿಶಾಗಂಧಿ ಫೆಸಿವಲ್,
  7. ಟಿ.ಎಲ್.ಸಿ ಹಿಸ್ಟರಿ ಶೋಸ್ : 'ಓಹ್ ಮೈ ಗಾಡ್,' ವೆಲ್ಲೂರಿನ ಗೋಲ್ಡನ್ ಟೆಂಪಲ್, ಶ್ರೀಮತಿ ಜ್ಯೋತ್ಸ್ನಾ ಜಗನ್ನಾಥನ್, ಮತ್ತು ಲಿಸಾ ರೇ,

ನಾಟ್ಯಾಂಜಲಿ ನೃತ್ಯದಲ್ಲಿ ಭಾಗವಹಿಸಿದ ಕಲಾಕಾರರು[ಬದಲಾಯಿಸಿ]

  1. ಚಿದಂಬರಂ ನಾಟ್ಯಾಂಜಲಿ,
  2. ತಿರುನಲ್ಲೂರು,
  3. ನಾಗಪಟ್ಟಿಣಂ ನಾಟ್ಯಾಂಜಲಿ,
  4. ತಂಜಾವೂರ್ ನಾಟ್ಯಾಂಜಲಿ,

ಕ್ಲಿವ್ ಲ್ಯಾಂಡ್ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ, ರಾಮಾಯಣ ಧಾರಾವಾಹಿ[ಬದಲಾಯಿಸಿ]

  1. ಅರಣ್ಯ ಕಾಂಡಮ್, ನೃತ್ಯ ಸಂಯೋಜನೆ-ಶ್ರೀಮತಿ ಜಯಂತಿ ಸುಬ್ರಮಣಿಯಂ,
  2. ಕಿಷ್ಕಿಂದಾ ಕಾಂಡಮ್, ನೃತ್ಯ ಸಂಯೋಜನೆ,ಶ್ರೀಮತಿ ಅನಿತಾ ಗುಹಾ,
  3. ಸುಂದರ ಕಾಂಡಮ್, ನೃತ್ಯಸಂಯೋಜನೆ,ಶ್ರೀಮತಿ ಅನಿತಾ ಗುಹಾ,
  4. ಯುದ್ಧ ಕಾಂಡಮ್, ನೃತ್ಯಸಂಯೋಜನೆ,ಶ್ರೀಮತಿ.ರಾಧಾ,
  5. ಕ್ಲಿವ್ ಲ್ಯಾಂಡ್ ನಲ್ಲಿ ಆಯೋಜಿಸಲಾಗಿದ್ದ ಶ್ರೀ.ತ್ಯಾಗರಾಜ ಆರಾಧನಾ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಪಾರಿತೋಷಕ ವಿಜೇತ,
  6. ಶ್ರೀ.ವಝುವೂರ್ ರಾಮಯ್ಯ ಪಿಳ್ಳೆ ಯವರ ಶತಮಾನೋತ್ಸವ ವರ್ಷದ ದತ್ತಿ ಕಾರ್ಯಕ್ರಮವನ್ನು ಶ್ರಿಮತಿ ರಾಧಾರವರು ವಹಿಸಿಕೊಂಡಿದ್ದರು.

ಹೊಸ ದೆಹಲಿಯ ಪುರಾನ ಕಿಲಾದಲ್ಲಿ[ಬದಲಾಯಿಸಿ]

  1. ಸಾಮೂಹಿಕ ನೃತ್ಯಾಭಿನಯ- ಶ್ರೀ. ಎ. ಲಕ್ಷ್ಮಣ್ ಮತ್ತು ಪ್ರಿಯ ವೆಂಕಟರಾಮನ್ ಮತ್ತು ಅನನ್ಯ ಡಾನ್ಸ್ ಫೆಸ್ಟಿವಲ್,
  2. 'ಎ ಮೇಲ್ ಭಾರತನಾಟ್ಯಮ್ ಡಾನ್ಸರ್ಸ್ ಫೆಸ್ಟಿವಲ್ ಬೆಂಗಳೂರು'ನಲ್ಲಿ-ಸೋಲೋ ಡಾನ್ಸ್ ನಾಥಕರಿಗಾಗಿ,

೨೦೧೨[ಬದಲಾಯಿಸಿ]

  1. ಪ್ರಮುಖ ಪಾತ್ರಾಭಿನಯ “ಮಮ್ಮುಧ ” ನೃತ್ಯ ಸಂಯೋಜನೆ, ಪ್ರೊ ಸುಧಾರಾಣಿ ರಘುಪತಿ,
  2. ಚೆನ್ನೈನ ಹಲವು ವೇದಿಕೆಗಳಲ್ಲಿ, ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿಯೂ ಸೇರಿದಂತೆ,
  3. Pavai Nonbu,ಡಾ ಪದ್ಮಾ ಸುಬ್ರಮಣ್ಯಮ್ ಜೊತೆ, ಹಲವಾರು ಸಭೆಗಳಲ್ಲಿ,ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿಯೂ ಸೇರಿದಂತೆ,
  4. ಸೋಲೋ ನೃತ್ಯಾಭಿನಯ, ಹಂಸಧ್ವನಿಯಲ್ಲಿ,
  5. ಸೋಲೋ ನೃತ್ಯಾಭಿನಯ,ಶ್ರೀ ಕೃಷ್ಣಾಗಾನಸಭಾದಲ್ಲಿ,
  6. ಸೋಲೋ ನೃತ್ಯಾಭಿನಯ ನಾಟ್ಯರಂಗಮ್ ನಲ್ಲಿ,(Dance wing of Narada Gana Sabha)

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರವಾಸಗೊಂಡ ನೃತ್ಯ ಸಮೂಹ[ಬದಲಾಯಿಸಿ]

  • ಸ್ಯಾಂಡಿಯಾಗೋ ನಗರದ ಭಾರತೀಯ ಫೈನ್ ಆರ್ಟ್ಸ್ ಅಕ್ಯಾಡೆಮಿ, ಮತ್ತು ಕ್ಲಿವ್ ಲ್ಯಾಂಡ್ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ,
  • ವಲ್ಲಿ ಭರತಮ್, ಶ್ರೀಮತಿ ಜಯಂತಿ ಸುಬ್ರಮಣಿಯಂ,
  • ಚಿಂತಯ ಹರಿ ಹರನ್, ಶ್ರೀಮತಿ ರಾಧಾರವರಿಂದ
  • ಶ್ರೀ ಕೃಷ್ಣ ಪಾರಿಜಾತಮ್-ಶ್ರೀ ವೆಂಪತಿ ಚಿನ್ನ ಸತ್ಯಂ-ಎಂ.ವಿ.ಏನ್.ಮೂರ್ತಿಯವರ ದಿಗ್ದರ್ಶನದಲ್ಲಿ.
'ಇಸ್ಕಾನ್ ಸ್ವಾಮಿಗಳು ಡಾ.ಆಶಾಶ್ ಶೇಥ್ ರವರಿಗೆ ಸ್ಮರಣಿಕೆಯನ್ನು ನೀಡುತ್ತಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವ ಪಂಡಾಲ್.

ಕೆನಡದ ಟೊರಾಂಟೋ ಐಲೆಂಡ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ[ಬದಲಾಯಿಸಿ]

  • ಭಾರತ ಕೆನಡಾ ರಾಷ್ಟ್ರದಲ್ಲಿ ೪೦ ವರ್ಷಗಳ ಸ್ನೇಹ ಸಮ್ಮಿಲದ ಕಾರ್ಯಕ್ರಮದಲ್ಲಿ [೪]
"ಭವಜನ್ ಕುಮಾರ್ ಮತ್ತು ಜೊತೆಗಾತಿ ಭರತನಾಟ್ಯ ಪ್ರದರ್ಶನ ಮಾಡಿದರು"


೨೦೧೩[ಬದಲಾಯಿಸಿ]

  • 'ಕ್ಷೇತ್ರ ದ ಟೆಂಪಲ್',( Kshetra the temple) ಏಕ ನೃತ್ಯವ್ಯಕ್ತಿಯಾಗಿ, ಕೆನಡಾ ರಾಷ್ಟ್ರದ ಟೊರಾಂಟೊ ನಗರದಲ್ಲಿ ಪ್ರಸ್ತುತಪಡಿಸಿದರು.
  • ಅಮೆರಿಕ ರಾಷ್ಟ್ರದ ೧೮ ನಗರಗಳಲ್ಲಿ ಪ್ರವಾಸ,ಕೃಷ್ಣ -ಎ ಡಿವೈನ್ ಎಕ್ಸ್ ಪೀರಿಯೆನ್ಸ್ -ಶ್ರೀ ಶಿಜಿತ್ ನಂಬಿಯಾರ್,
  • ಭೂಪಾಲ ಭರತಮ್, ಧಾರಾವಾಹಿ ನಾಟ್ಯರಂಗಮ್– ಪಲ್ಲವ ರಾಜವಂಶದ ಬಗ್ಗೆ ಪ್ರಸ್ತುತಿ,
  • ನಾಟ್ಯ ರತ್ನ, ಕಲಾ ಪುರಸ್ಕಾರ್ ಪ್ರಶಸ್ತಿ, ಪ್ರಯಾಗ್ ನೃತ್ಯೋತ್ಸವದಲ್ಲಿ,
  • ಸೋಲೋ ಪ್ರಸ್ತುತಿ,“ಅನುಭಾವ-experience the divine”, ಟೋಕಿಯೋ, ಟೊರಾಂಟೊ, ವ್ಯಾಂಕೂವರ್, ಮತ್ತು ಮಾಂಟ್ರಿಯಾಲ್ ನಗರಗಳಲ್ಲಿ.
  • 'ಭಾರತಿ ಕಲಾ ಚಾರ್ ಚೆನ್ನೈ' ಪ್ರಸ್ತುತ ಪಡಿಸಿದ, “ಯುವ ಕಲಾ ಭಾರತಿ ಪ್ರಶಸ್ತಿ ವಿಜೇತ",

೨೦೧೪[ಬದಲಾಯಿಸಿ]

  1. ಸೋಲೋ ನೃತ್ಯಾಭಿನಯ, ನೆಹೃ ಸೇಂಟರ್ ಲಂಡನ್, ಇಂಗ್ಲೆಂಡ್,
  2. ಸೋಲೋ ನೃತ್ಯಾಭಿನಯ, ರಾಯಲ್ ಅಂತೇರಿಯೋ ಮ್ಯೂಸಿಯಂ, ಟೊರೊಂಟೊ ನಗರ, ಕೆನಡಾ,
  3. ಸೋಲೋ ನೃತ್ಯಾಭಿನಯ, ಸ್ಯಾನ್ ಫ್ರಾನ್ಸಿಸ್ಕೊ, ಎಥಿನಿಕ್ ಫೆಸ್ಟಿವಲ್ ಸ್ಯಾನ್ ಫ್ರಾನ್ಸಿಸ್ಕೊ,ಯು.ಎಸ್.ಎ
  4. ಪ್ರವಾಸ “Meghadootam” ಅಮೆರಿಕದ ೧೪ ನಗರಗಳಲ್ಲಿ ಪ್ರವಾಸ,ಆಯೋಜಕರು : ಎ.ಐ.ಎಮ್, ಫಾರ್ ಸೇವ ಅಂಡ್, ಸಿ.ಸಿ.ಎ: (AIM for Seva and CCA)
  5. ಎಸ್ ಪ್ಲನೆಡ್ ಥಿಯೇಟರ್ ಸ್ಪಂಡಾ ಡ್ಯಾನ್ಸ್ ಕಂಪೆನಿ,
  6. ಸೋಲೋ ನೃತ್ಯಾಭಿನಯ ಭರತ್ ಕಲಾಚಾರ್,
  7. ಸ್ಪಂಡಾ ಡ್ಯಾನ್ಸ್ ಕಂಪೆನಿಪ್ರಾಯೋಜಿಸಿದ ತ್ಯಾಗರಾಜ ಬ್ರಮ್ಹ ಗಾನ ಸಭಾ ಮತ್ತು ಶ್ರೀ ಕೃಷ್ಣಾ ಗಾನ ಸಭಾ,
  8. ಸಂಗೀತ್ ನಾಟಕ್ ಅಕ್ಯಾಡೆಮಿ, ಇಂಫಾಲ್ (ಮಣಿಪುರ್)

೨೦೧೫[ಬದಲಾಯಿಸಿ]

  • ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರು ಕೇನಡಾ ರಾಷ್ಟ್ರದ ಟೊರಾಂಟೋ ನಗರಕ್ಕೆ ಭೇಟಿಕೊಟ್ಟ ಸಮಯದಲ್ಲಿ (Ricoh Coliseum)ವೇದಿಕೆಯಲ್ಲಿ ಅವರ ಸಮ್ಮುಖದಲ್ಲಿ,
  • 'ಓಡ್ ಟು ರುಕ್ಮಿನಿದೇವಿ' ಎಂಬ ಕಾರ್ಯಕ್ರಮದಲ್ಲಿ 'ಪ್ರವಾಹಮ್ ಪ್ರಸ್ತುತಿ',
  • ಶ್ರೀ ನರಸಿಂಹಾಚಾರಿ ಮತ್ತು ಶ್ರೀಮತಿ ವಸಂತಲಕ್ಷ್ಮಿ ನರಸಿಂಹಾಚಾರಿ ಟ್ಯಾಲೆಂಟ್ ಪ್ರಮೋಶನ್ ಅವಾರ್ಡ್,ಚೆನ್ನೈ ನ ನಾರದ ಗಾನ ಸಭಾ ಸಂಸ್ಥೆಯಿಂದ,
  • ಸೋಲೋ ನೃತ್ಯಾಭಿನಯ, ಚೆನ್ನೈ ನ ಸ್ವಾತಿ ತಿರುನಾಳ್ ಫೆಸ್ಟಿವಲ್ ನಲ್ಲಿ,
  • ಸೋಲೋ ನೃತ್ಯಾಭಿನಯ ಭಾರಾತೀಯ ವಿದ್ಯಾಭವನ್, ನರ್ತಕ ಫೆಸ್ಟಿವಲ್ ನಲ್ಲಿ,
  • ಪಾಸ್ಟ್ ಫಾರ್ವರ್ಡ್ ಟೂರ್, ಸ್ಪಂಡಾ ಡಾನ್ಸ್ ಕಂ (Spanda Dance Company) ಜೊತೆ,

೨೦೧೬[ಬದಲಾಯಿಸಿ]

  • ಪಂಚತ್ವ (Spanda Dance Company & Anjika Dance Company) ಮ್ಯೂಸಿಕ್ ಅಕ್ಯಾಡೆಮಿ, ಮದ್ರಾಸ್,
  • ಏಕವ್ಯಕ್ತಿ ನಾಟ್ಯ ಪ್ರದರ್ಶನ, ಕಪಾಲೀಶ್ವರ ದೇವಸ್ಥಾನ, ಸತ್ಯಂ,ಶಿವಂ,ಸುಂದರಂ ಫೆಸ್ಟಿವಲ್ ಸಮಯದಲ್ಲಿ (“Sathyam Shivam Sundaram” festival),
  • ಸೀತಾ ಸ್ವಯಂವರ ಧ್ವನಿ ಕಾರ್ಯಕ್ರಮದಲ್ಲಿ (Dwani,Renjith & Vijna) ರಂಜೀತ್ ಹಾಗೂ ವಿಜಯರವರ ಜೊತೆಯಲ್ಲಿ,
  • ಏಕ ವ್ಯಕ್ತಿ ನೃತ್ಯಪ್ರದರ್ಶನ, ಗೌಹಾತಿ ನಗರದಲ್ಲಿ,

ಪ್ರಶಸ್ತಿಗಳು[ಬದಲಾಯಿಸಿ]

  1. ವಝುವೂರ್ ರಾಮಯ್ಯ ಪಿಳ್ಳೈ ದತ್ತಿ ಪ್ರಶಸ್ತಿ ವಿಜೇತರು,
  2. ತ್ಯಾಗರಾಜ ಆರಾಧನಾ ಪ್ರಶಸ್ತಿ (ಕ್ಲಿವ್ ಲ್ಯಾಂಡ್),
  3. ಪಂ. ದುರ್ಗಾ ಲಾಲ್ ದತ್ತಿ ಪ್ರಶಸ್ತಿ,
  4. ಶ್ರೀಕೃಷ್ಣ ಗಾನ ಸಭಾ,

ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳು[ಬದಲಾಯಿಸಿ]

ಭವಜನ ಕುಮಾರ್ [೫]ನೃತ್ಯ ಕಾರ್ಯಕ್ರಮಗಳು, ಕೆನಡಾ, ಯೂರೋಪ್ ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಜರುಗಿದವು.

ಉಲ್ಲೇಖಗಳು[ಬದಲಾಯಿಸಿ]

  1. thiraseela.com, ಭವಜನ್ ಕುಮಾರ್ ರವರ ಪರಿಚಯ
  2. ವೈವಿಧ್ಯ', ಪ್ರಜಾವಾಣಿ ಪತ್ರಿಕೆ, 23 Jul, 2011[ಶಾಶ್ವತವಾಗಿ ಮಡಿದ ಕೊಂಡಿ]
  3. ಹಲವು ವೇದಿಕೆಗಳಲ್ಲಿ ನಾಟ್ಯ ಪ್ರದರ್ಶನ[ಶಾಶ್ವತವಾಗಿ ಮಡಿದ ಕೊಂಡಿ]
  4. celebrating-of-40-years-festival-of-india-at-the-toronto-islands-canada
  5. ಭವಜನ್ ಕುಮಾರ್[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. ಲೀಲಾ ಸ್ಯಾಂಪ್ಸನ್ Archived 2017-02-17 ವೇಬ್ಯಾಕ್ ಮೆಷಿನ್ ನಲ್ಲಿ.
  2. Hindu, January 19, 2011, 'For the love of dance'
  3. “A Day in the Life” with Bharatanatyam artiste Bhavajan Kumar, October, 16, 2019,joel levy/