ಭರತಮುನಿ

ವಿಕಿಪೀಡಿಯ ಇಂದ
Jump to navigation Jump to search

ಭರತ ಮುನಿ ಭಾರತದ ಖ್ಯಾತ ನಾಟ್ಯ ಶಾಸ್ತ್ರಜ್ಞ.ಇವನು ನಾಟ್ಯಶಾಸ್ತ್ರವಲ್ಲದೆ ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು.ಇವನು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ.ಈ ಗ್ರಂಥದಲ್ಲಿ ೩೫ ಅಧ್ಯಾಯಗಳಿದ್ದು,ಇದನ್ನು ಒಬ್ಬನಿಗಿಂತ ಹೆಚ್ಚು ವಿದ್ವಾಂಸರು ಬರೆದ ಬಗ್ಗೆ ಅನುಮಾನಗಳಿವೆ.ಇದರ ಕಾಲ ಕ್ರಿಸ್ತ ಪೂರ್ವ ೩ನೆಯ ಶತಮಾನದಿಂದ ೧ನೆಯ ಶತಮಾನವೆಂದು ಅಂದಾಜಿಸಲಾಗಿದೆ.[೧]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಭರತಮುನಿ&oldid=596489" ಇಂದ ಪಡೆಯಲ್ಪಟ್ಟಿದೆ