ವಿಷಯಕ್ಕೆ ಹೋಗು

ಭಟಿಂಡಾ ಫೋರ್ಟ್, ಅಮೃತಸರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Bathinda
ਬਠਿੰਡਾ
The heart of Malwa region
City
Qila Mubarak,the landmark of Bathinda City
Qila Mubarak,the landmark of Bathinda City
CountryIndia
StatePunjab
DistrictBathinda
Government
 • BodyMunicipal Corporation
 • CommissionerSh. Anil Garg
 • Member of ParliamentHarsimrat Kaur Badal (Shiromani Akali Dal)
 • MayorSh. Balwant Rai Nath
Elevation
೨೧೦ m (೬೯೦ ft)
Population
 (2011)
 • Total೨,೮೫,೭೮೮
 • Rank5th in Punjab
Languages
 • OfficialPunjabi
Time zoneUTC+5:30 (IST)
PIN
151001
Telephone code+91-164-XXX XXXX
Vehicle registrationPB 03
Railways Stations in CityBathinda railway station,Bathinda Cantt, Behman Dewana Railway Station, Goniana Railway Station, Bhucho Mandi Railway Station
Websitewww.bathinda.nic.in

ಅಮೃತಸರದಲ್ಲಿನ ಅನೇಕ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಭಟಿಂಡಾ ಕೋಟೆಯೂ ಒಂದು. 1800 ವರ್ಷಗಳ ಹಿಂದೆ ಇದನ್ನು ಕಟ್ಟಿಸಿದ್ದು ಭಟ್ಟಿರಾವ್ ಎಂಬ ಭಟಿಂಡಾ ನಗರದ ಸ್ಥಾಪಕ. ಕ್ರಿ.ಶ. 1745ರಲ್ಲಿ ಹಡಗಿನಾಕಾರದ ಕೋಟೆಯನ್ನು ಪಟಿಯಾಲಾದ ಮಹಾರಾಜ ಆಲಾ ಸಿಂಗ್ ವಶಪಡಿಸಿಕೊಂಡ. ದಾಖಲೆಗಳ ಪ್ರಕಾರ, ಸಿಖ್ ಸಮುದಾಯದ 10ನೇ ಗುರುವಾದ ಗುರು ಗೋಬಿಂದ್ ಸಿಂಗ್ ಜಿ ಈ ಭಂಟಿಡಾ ಕೋಟೆಯನ್ನು ನೂರಾರು ವರ್ಷಗಳ ಹಿಂದೆ ಭೇಟಿ ಮಾಡಿದ್ದರಂತೆ. ಭೇಟಿಯ ಕುರುಹಾಗಿ ಒಂದು ಗುರುದ್ವಾರವನ್ನು ಕಟ್ಟಿಸಲಾಯಿತು. ಸುತ್ತಲೂ ಮರಳುಗಾಡು ಪ್ರದೇಶವಿರುವುದರಿಂದ ಈ ಕೋಟೆಯನ್ನು ನೋಡಿದರೆ ಒಂದು ಹಡಗು ನೋಡಿದಂತೆ ಭಾಸವಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-04-01. Retrieved 2016-07-02.