ಬ್ರೆಸಿಲಿಯಾ

ವಿಕಿಪೀಡಿಯ ಇಂದ
Jump to navigation Jump to search
ಅಂತರಿಕ್ಷದಿಂದ ಕಂಡು ಬಂದಂತೆ ಬ್ರೆಸಿಲಿಯಾ

ಬ್ರೆಸಿಲಿಯಾ ಬ್ರೆಜಿಲ್ ದೇಶದ ರಾಜಧಾನಿ. ಇದರ ಜನಸಂಖ್ಯೆ ೨೨,೮೨,೦೪೯. ಈ ನಗರವು ತನ್ನ ನಗರಾಭಿವೃದ್ಧಿ, ವಾಸ್ತುಶಿಲ್ಪ, ಮತ್ತು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೆಸರಾಗಿದೆ.