ಬ್ರಾಡ್ವೇ ರಂಗಮಂದಿರ
ಗೋಚರ
ಬ್ರಾಡ್ವೇ ರಂಗಮಂದಿರ, ಸಾಮಾನ್ಯವಾಗಿ ಬ್ರಾಡ್ವೇ ಎಂಬುದು, ನ್ಯೂಯಾರ್ಕ್ ನಗರದ ಬ್ರಾಡ್ವೇ ರಸ್ತೆಯೊಂದಿಗೆ ನೆಲೆಸಿರುವ ರಂಗಮಂದಿರ ಜಿಲ್ಲೆ ಮತ್ತು ಲಿಂಕನ್ ಸೆಂಟರ್ಗಳಲ್ಲಿನ ೪೧ ವೃತ್ತಿಪರ ರಂಗಮಂದಿರಗಳಿಗೆ ಅನ್ವಯವಗುತ್ತದೆ.[೧] ಲಂಡನ್ನ ವೆಸ್ಟ್ ಎಂಡ್ ರಂಗಮಂದಿರದ ಜೊತೆಗೆ ಬ್ರಾಡ್ವೇ ರಂಗಮಂದಿರಗಲು ಇಂಗ್ಲೀಷ್ ಭಾಷಿಕ ಪ್ರಪಂಚದ ಅತ್ಯುನ್ನತ ಶ್ರೆಣಿಯ ರಂಗಕಲೆಯನ್ನು ಪ್ರತಿನಿಧಿಸುತ್ತವೆಂದು ಪರಿಗಣಿಸಾಲಗಿದೆ
ರಂಗಭೂಮಿ ಜಿಲ್ಲೆಯು ನ್ಯುಯಾರ್ಕ್ ನಗರದ ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಬ್ರಾಡ್ವೇ ಸಂಘದ ಪ್ರಕಾರ, ೨೦೧೬-೨೦೧೭ ಕಾಲದಲ್ಲಿ (ಮೇ ೨೧, ೨೦೧೭ ವರೆಗೆ), ಒಟ್ಟು ಹಾಜರಾತಿ ೧೩,೨೭೦,೩೪೩ ಆಗಿತ್ತು ಮತ್ತು ಬ್ರಾಡ್ವೇ ಪ್ರದರ್ಶನಗಳು ಅಮೇರಿಕನ್ $ ೧,೪೫೯,೩೯೯,೧೪೯ ಲಾಭ ಹೊಂದಿತ್ತು, ಹಾಜರಾತಿ 0.4% ಕದಿಮೆಯಾಗಿತ್ತು, ಲಾಭವು 5.5% ಹೆಚ್ಚಾಗಿತ್ತು, ಮತ್ತು ಚಲನೆಯಗಿರುವ ವಾರಗಳ ಸಂಖ್ಯೆ 4.1% ಕದಿಮೆಯಗಿತ್ತು.[೨]
- ↑ Pincus-Roth, Zachary. "Ask Playbill.com: Broadway or Off-Broadway—Part I" Playbill.com, February 7, 2008, accessed September 11, 2016
- ↑ "2016-2017 Broadway End-of-Season Statistics" Broadway League, May 23, 2017
ಉಲ್ಲೇಖಗಳು
[ಬದಲಾಯಿಸಿ]