ಬ್ಯೂಟಿಫುಲ್ ಮನಸುಗಳು (ಚಲನಚಿತ್ರ)
ಗೋಚರ
| ಬ್ಯೂಟಿಫುಲ್ ಮನಸುಗಳು | |
|---|---|
| ನಿರ್ದೇಶನ | ಜಯತೀರ್ಥ |
| ನಿರ್ಮಾಪಕ | ಎಸ್. ಪ್ರಸನ್ನ ಎಸ್. ಶಶಿಕಲಾ ಬಾಲಾಜಿ |
| ಚಿತ್ರಕಥೆ | ಜಯತೀರ್ಥ |
| ಕಥೆ | ಜಯತೀರ್ಥ |
| ಪಾತ್ರವರ್ಗ | ನೀನಾಸಂ ಸತೀಶ್ ಶೃತಿ ಹರಿಹರನ್ |
| ಸಂಗೀತ | ಬಿ.ಜೆ. ಭರತ್ |
| ಛಾಯಾಗ್ರಹಣ | ಕಿರಣ್ ಹಂಪಾಪುರ |
| ಸಂಕಲನ | ಕೆ.ಎಂ. ಪ್ರಕಾಶ್ |
| ಸ್ಟುಡಿಯೋ | ಸ್ಕಂದ ಎಂಟರ್ಟೈನ್ಮೆಂಟ್ |
| ವಿತರಕರು | ಸ್ಕಂದ ಎಂಟರ್ಟೈನ್ಮೆಂಟ್ |
| ಬಿಡುಗಡೆಯಾಗಿದ್ದು |
|
| ಅವಧಿ | 110 ನಿಮಿಷಗಳು |
| ದೇಶ | ಭಾರತ |
| ಭಾಷೆ | ಕನ್ನಡ |
ಬ್ಯೂಟಿಫುಲ್ ಮನಸುಗಳು ಜಯತೀರ್ಥ ರಚಿಸಿ ನಿರ್ದೇಶಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಎಸ್.ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ಸ್ಕಂದ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಲೂಸಿಯಾ ಚಿತ್ರದ ನಂತರ ಮತ್ತೆ ನೀನಾಸಂ ಸತೀಶ್ ಮತ್ತು ಶೃತಿ ಹರಿಹರನ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಬಿ.ಜೆ.ಭರತರವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.[೧][೨][೩]
ಉಲ್ಲೇಖಗಳು
[ಬದಲಾಯಿಸಿ]- ↑ "Jayatheertha's Next Beautiful Manasugalu". Chitraloka. Archived from the original on 20 ಡಿಸೆಂಬರ್ 2015. Retrieved 18 December 2015.Check date values in:
|access-date=(help) - ↑ "Beautiful Manasugalu". Filmibeat. Retrieved 7 January 2017.Check date values in:
|access-date=(help) - ↑ "Lucia Pair Sathish Ninasam & Sruthi Hariharan In 'Beautiful Manasugalu'". Filmibeat. 18 February 2016.