ಬ್ಯೂಟಿಫುಲ್ ಮನಸುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಯೂಟಿಫುಲ್ ಮನಸುಗಳು
ನಿರ್ದೇಶನಜಯತೀರ್ಥ
ನಿರ್ಮಾಪಕಎಸ್. ಪ್ರಸನ್ನ
ಎಸ್. ಶಶಿಕಲಾ ಬಾಲಾಜಿ
ಚಿತ್ರಕಥೆಜಯತೀರ್ಥ
ಕಥೆಜಯತೀರ್ಥ
ಪಾತ್ರವರ್ಗಸತೀಶ್ ನೀನಾಸಂ
ಶೃತಿ ಹರಹರನ್
ಸಂಗೀತಬಿ.ಜೆ. ಭರತ್
ಛಾಯಾಗ್ರಹಣಕಿರಣ್ ಹಂಪಾಪುರ
ಸಂಕಲನಕೆ.ಎಂ. ಪ್ರಕಾಶ್
ಸ್ಟುಡಿಯೋಸ್ಕಂದ ಎಂಟರ್ಟೈನ್ಮೆಂಟ್
ವಿತರಕರುಸ್ಕಂದ ಎಂಟರ್ಟೈನ್ಮೆಂಟ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 20 ಜನವರಿ 2017 (2017-01-20)
ಅವಧಿ110 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಬ್ಯೂಟಿಫುಲ್ ಮನಸುಗಳು ( English: Beautiful hearts) ಜಯತೀರ್ಥ ಬರೆದು ನಿರ್ದೇಶಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಎಸ್.ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ಸ್ಕಂದ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಲೂಸಿಯಾ ಚಿತ್ರದ ನಂತರ ಮತ್ತೆ ಸತೀಶ್ ನೀನಾಸಂ ಮತ್ತು ಶೃತಿ ಹರಿಹರನ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಬಿ.ಜೆ.ಭರತರವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತು ಸಂಗೀತ ನೀಡಿದ್ದಾರೆ.[೧][೨][೩] 

References[ಬದಲಾಯಿಸಿ]

  1. "Jayatheertha's Next Beautiful Manasugalu". Chitraloka. Retrieved 18 December 2015.Check date values in: |access-date= (help)
  2. "Beautiful Manasugalu". Filmibeat. Retrieved 7 January 2017.Check date values in: |access-date= (help)
  3. "Lucia Pair Sathish Ninasam & Sruthi Hariharan In 'Beautiful Manasugalu'". Filmibeat. 18 February 2016.