ಬ್ಯಾರಿಸ್ ತಾಂತ್ರಿಕ ವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search
ಬ್ಯಾರಿಸ್ ತಾಂತ್ರಿಕ ವಿದ್ಯಾಲಯ
ಧ್ಯೇಯClarity of Mind, Purity of Heart
ಪ್ರಕಾರPrivate
ಸ್ಥಾಪನೆಅಗಸ್ಟ್ ೨೦೦೯
ಸ್ಥಳಮಂಗಳೂರು, ಕರ್ನಾಟಕ, ಭಾರತ
ಜಾಲತಾಣwww.bitmangalore.com


ಬ್ಯಾರಿಸ್ ತಾಂತ್ರಿಕ ವಿದ್ಯಾಲಯ, ಮಂಗಳೂರು[ಬದಲಾಯಿಸಿ]

Bearys Institute Of Technology(BIT), mangalore[ಬದಲಾಯಿಸಿ]

The BIT in Mangalore

click here to read in englishBIT

ಸ್ಥಾಪನೆ[ಬದಲಾಯಿಸಿ]

ಬ್ಯಾರಿಸ್ ತಾಂತ್ರಿಕ ವಿದ್ಯಾಲಯವು ೨೦೦೯ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಇದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಒಳಪಟ್ಟಿದೆ. ಹಾಗೂ ಶ್ರೀ 'ಸಯ್ಯಧ್ ಮೊಹಮಧ್ ಬ್ಯಾರಿ'ಯವರು ಇದರ ಸ್ಥಾಪಕರಾಗಿದ್ದಾರೆ ಕಾಲೇಜಿನ ಮೇಲುಸ್ಥುವಾರಿ ಬ್ಯಾರಿಸ್ ಗ್ರೂಪ್ ನಿಂದ ನಡೆಯುತ್ತಿದೆ.

ಕನಸು[ಬದಲಾಯಿಸಿ]

ಬ್ಯಾರಿಸ್ ತಾಂತ್ರಿಕ ವಿದ್ಯಾಲಯದ ಮುಂಭಾಗದ ಚಿತ್ರ

ಶಾಂತಿಯಿಂದ ತುಂಬಿದ ಹಚ್ಚ ಹಸುರಾದ ಪ್ರಪಂಚ ನಿರ್ಮಾಣ ಮಾಡಬಲ್ಲಂತಹ ವ್ಯಕ್ತಿಗಳನ್ನು ಸಜ್ಜುಗೊಳಿಸುವುದು; ಬ್ಯಾರಿಸನ್ನು ಒಂದು ವಿಶ್ವದರ್ಜೆ ಕಾಲೇಜಾಗಿ ಹೊರ ತರುವುದು

ಧ್ಯೇಯ ವಾಕ್ಯ[ಬದಲಾಯಿಸಿ]

ಪರಿಶುದ್ಧ ಹೃದಯ + ಅಸಾದಾರಣ ಮನಸ್ಸು.

ನೆಲೆ[ಬದಲಾಯಿಸಿ]

ಮಂಗಳೂರು ವಿಶ್ವವಿದ್ಯಾನಿಲಯದಿಂದ ೫ ಕಿ.ಮಿ ದೂರದಲ್ಲಿ ಬೆಟ್ಟಗುಡ್ಡ ಹಾಗು ನೇತ್ರಾವತಿ ನದಿಯಿಂದ ಸುತ್ತುವರೆದಿದೆ

ಶಾಖೆಗಳು[ಬದಲಾಯಿಸಿ]

  • ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್
  • ಸಿವಿಲ್ ಇಂಜಿನಿಯರಿಂಗ್
  • ಇನ್ಫ಼ರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್
  • ಮೆಕ್ಯಾನಿಕಲ್ ಇಂಜಿನಿಯರಿಂಗ್
  • ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್

ಶಾಲಾ ಪರಿಸರ[ಬದಲಾಯಿಸಿ]

EVENTS[ಬದಲಾಯಿಸಿ]

chrysalis[ಬದಲಾಯಿಸಿ]

Hindu-BIT Bonanza[ಬದಲಾಯಿಸಿ]

A talent hunt program

ರೆಫರೆಂಸ್[ಬದಲಾಯಿಸಿ]


ಹೊರ ಕೊಂಡಿಗಳು[ಬದಲಾಯಿಸಿ]