ವಿಷಯಕ್ಕೆ ಹೋಗು

ಬ್ಯಾಂಕಿಂಗ್ ವಲಯದ ಸುಧಾರಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ಯಾಂಕಿಂಗ್ ವಲಯದ ಸುಧಾರಣೆ ಭಾರತದಲ್ಲಿನ ಬ್ಯಾಕಿಂಗ್ ವಲಯದ ಸುಧಾರಣಿಯು ೧೯೯೧ರಲ್ಲಿ ಜಾರಿಗೊಳಿಸಲಾದವ್ಯಪಕ ಆರ್ಥಿಕ ಸುಧರಣಿಗಳ ಒಂದು ಭಗಯಯಿತು.ನರಸಿ೦ಮ್ ಸಮಿತಿಯು ೧೯೯೧ ಮತ್ತು ೧೯೯೮ರಲ್ಲಿ ಸಲ್ಲಿಸಿದ ಎರಡು ವರದಿಗಳು ಕಳೆದ ಕೆಲವು ವರ್ಷಗಳ ಬ್ಯಾಕಿಂಗ್ ವಲಯದ ಸುಧಾರಾಣೆಳ ಮೀಲೆ ಭರೀ ಪ್ರಭವ ಬೀರಿವೆ. ಈ ಹಿಂದೆ ಬ್ಯಾಂಕಿಂಗ್ ವಲಯದ ಕಾರ್ಯದಕತೆ ಮತು ಲಾಭ ಗಳಿಕೆಯು ಭಾರೀ ಹಾನಿಗೊಳಗಾಗಿತ್ತು.ಇದರಿಂದಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಿ ವ್ಯಪಕ ಸುಧಾರಣೆ ತರಬೆಕಾದ ಅನಿವಾರ್ಯ ಸ್ಥಿತಿ ನಿರ್ಮಾನವಾಗಿತ್ತು.ಈ ಕಾರಣದಿ೦ದಾಗಿ ಸರ್ಕಾರವು ಬ್ಯಾಕಿಂಗ್ ವಲಯದಲ್ಲಿ ಸ್ಪರ್ದೆಯನ್ನು ಹೆಚ್ಚಿಸುವ ಗುರಿಯೊ೦ದಿಗೆ ಈವ್ಯಪಕ ಮರುಸ೦ಘಟನೆ ಮತ್ತು ಸುಧಾರಣೆ ಕೈಹಾಕಿತು.ಈ ಉದ್ದೆಶಕ್ಕಾಗಿ ಸರ್ಕಾರವು ಆಗಸ್ಟ್ ೧೪,೧೯೯೧ರಲ್ಲಿ ಎ೦.ನರಸಿ೦ಮ್ ಆಧ್ಯ ಕ್ಷತೆಯ ಒಂಬತ್ತು ಸದಸ್ಯ ಸಮಿತಿಯನ್ನು ನೇಮಿಸಿತು.ಈ ಸಮಿತಿಯು ೧೯೯೧ರ ನವೆಂಬರ್ನಲ್ಲಿ ತನ್ನ ಅಂತಿಮ ವರದಿಯನ್ನು ನೇಮಿಸಿತು.ಈ ಸಮಿತಿಯು ೧೯೯೧ರ ನವೆಂಬರ್ನಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು.ಮತ್ತೊಮ್ಮೆ ೧೯೯೮ರಲ್ಲಿ ಸರ್ಕಾರವು ಎ೦.ನರಸಿಹಮ್ ಆಧ್ಯ ಕ್ಷತೆಯ ಇನ್ನೊ೦ದು ಬ್ಯಾಕಿಂಗ್ ವಲಯದ ಸುಧಾರಣಾ ಸಮಿತಿಯನ್ನು ರಚಿಸಿತು.ಈ ಸಮಿತಿಯು ಏಪ್ರಿಲ್ ೧೯೯೮ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.ಈ ಎರಡು ವರದಿಗಳು ಚರಿತ್ರರ್ಹ ದಾಖಲಾತಿಗಳಾಗಿದ್ದು ಬ್ಯಾಕಿಂಗ್ ವಲಯದ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿವೆ.

ಬ್ಯಾಕಿಂಗ್ ವಲಯ ಸುಧಾರಣೆಯ ಗುರಿಗಳು[ಬದಲಾಯಿಸಿ]

ಬ್ಯಾಕಿಂಗ್ ವಲಯ ಸುಧಾರಣೆಯ ಪ್ರಮುಖ ಗುರಿಗಳು ಈ ಮುoದಿನoತಿವೆ. ೧.ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿರುವ ಸಮಗ್ರ ಆರ್ಥಿಕ ದೂರಣೆ ಚೌಕಟ್ಟನ್ನು ಸರಿಪಡಿಸಿ ಸುಧಾರಿಸುವುದು. ೨.ಬ್ಯಾಂಕುಗಳು ಹಣಕಾಸು ಆರೋಗ್ಯ ಮತ್ತು ಸ್ಥಿತಿಗತಿಗಳನ್ನು ನಿಧಾರಿಸುವುದು. ೩.ವಿಚಾರಣೆ,ಲೆಕ್ಕ ಪರಿಶೋಧನೆ,ತoತ್ರಜ್ಞಾನ ಮತ್ತು ಕಾನೂನು ಚೌಕಟ್ಟಿಗೆ ಸಂಬಂಧಿಸಿದ ಮೂಲ ಸೌಕರ್ಯ ಮತ್ತು ಹಣಕಾಸು ಸಂಸ್ಥೆ ನಿರ್ಮಾಣ ಮಾಡುವುದು. ೪.ನೇಮಕಾತಿ, ತರಬೇತಿ,ನಿಯೋಜನೆ ಇತ್ಯಾದಿ ವಿಚಾರ ಸಂಬಂಧಿಸಿದ ನೀತಿಗಳನ್ನು ಪುನರ್ವಿಮರ್ಶಿಸಿ ವ್ಯವಸ್ಧಾಪನ ದಕ್ಷತೆ ಮತ್ತು ಮನವ ಸoಪನ್ಮೂಲ ಗುಣಮಟ್ಟವನ್ನು ನಿರ್ದರಿಸುವುದು ೫.ಹಣಕಾಸು ಉಳಿತಾಯ ವರ್ಗವನ್ನು ಸುಧಾರಿಸುವುದು. ೬.ಮಧ್ಯವರ್ತಿ ವೆಚ್ಚಗಳು ಮತ್ತು ಬ್ಯಾಂಕಿಂಗ್ ವ್ಯವಸ್ಥಯ ವಿರೂಪಳನ್ನು ಮಿತಗೊಳಿಸುವುದು. ೭ಹಣಕಾಸು ವಲಯಕ್ಕೆ ಮುಕ್ತ ಪ್ರವೇಶ ಮತ್ತು೭ ನಿರ್ಗಮವನ್ನು ಪ್ರೋತ್ಸಾಹಿಸಿ ಪೈಪೊಟಿಯನ್ನು ಸುಧಾರಿಸಲು ಮತ್ತು ೮ಪಾರದರ್ಶಕ ಮತ್ತು ದಕ್ಷ ಬ೦ಡವಾಳ ಮತ್ತು ಹಣದ ಮಾರುಕಟ್ಟೆಯಲ್ಲಿ ಅಭಿವೃದ್ದಿ ಪಡಿಸುವುದು.

ನರಸಿಹಮ್ ಸಮಿತಿ (೧೯೯೧)ಯ ಶಿಫಾರಸುಗಳು[ಬದಲಾಯಿಸಿ]

ಬ್ಯಾಂಕುಗಳಿಗೆ ಸ೦ಪನ್ಮೂಗಳು ಸಾರ್ವಜನಿಕರಿಂದ ಲಭ್ಯವಾಗುತ್ತವೆ.ಆದ್ದರಿಂದ ಅವುಗಳನ್ನು ತು೦ಬ ವಿವೆಕದಿ೦ದ ತೂಡಗಿಸಿ ಅನುಕಲ ಭ್ಯವಾಗುವ೦ತೆ ಮಾಡಬೆಕು ಎ೦ಬುದು ನರಸಿಹಮ್ ಸಮಿತಿಯ ಶಿಫಾರಸುಗಳ ಪ್ರಮುಕ ಗುರಿಗಳು ಈ ಮು೦ದಿನ೦ತಿವೆ. ಅ)ಉನ್ನತ ದರ್ಜೆಯ ವ್ಯವಹರ ನಮ್ಯತೆಯನ್ನು ಸಾಧಿಸುವುದು. ಆ)ನಿರ್ಣಯ ಕೈಗೊಳ್ಳುವಿಕೆಯಲ್ಲಿ ಆ೦ತರಿಕ ಸ್ವಾಯತ್ತತೆ, ಮತ್ತು ಇ) ಬ್ಯಾಕಿಂಗ್ ವ್ಯವಹರಗಳಲ್ಲಿ ಸ್ಪರ್ಧೆ ಮತ್ತು ವ್ರುತ್ತಿಪರತೆಯನ್ನು ಹೆಚ್ಚಿಸುವುದು. ೧೯೯೧ರ ನರಸಿಹಮ್ ಸಮಿತಿಯ ಪ್ರಮುಖ ಶಿಫಾರಸುಗಳು ಈ ಕೆಳಗಿನಂತೆ

೧.ಶಾಸನಬದ್ಧ ದ್ರವ್ಯತೆ ಅನುಪಾತ ಕಡಿತ ನರಸಿಹಮ್ ಸಮಿತಿಯು ಶಸನಬದ್ದ ದ್ರವ್ಯತಾ ಅನುಪತವನ್ನು ಮುಂದಿನ ೫ ವರ್ಷಗಳಲ್ಲಿ ಸುಮಾರು ೩೮.೫ ರಿಂದ ಶೆಕಡ ೨೫ಕ್ಕೆ ಇಳಿಸಬೆಕು ಎಂದು ಶಿಫಾರಸು ಮಾಡಿತು.

೨.ನಗದು ಮೀಸಲು ಅನುಪಾತ ಕಡಿತ ನಗದು ಮೀಸಲು ಅನುಪಾತವನ್ನು ಗರಿಷ್ಟ ಶೆಕಡ ೧೫ ರಿಂದ ಶೆಕಡ ೩ ರಿಂದ ೫ಕ್ಕೆ ಪ್ರಗತಿಪರವಾಗಿ ತಗ್ಗಿಸಬೆಕು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಾಗಿ ತೆರೆದ ಮಾರುಕಟ್ಟೆ ನೀತಿಯನ್ನು ಅವಲ೦ಬಿಸಬೆಕು ಎಂದು ಸಮಿತಿ ಮಾಡಿತು.

೩.ನಿರ್ದೆಶಿತ ಸಾಲ ಕಾರ್ಯಕ್ರಮಗಳು ರದ್ಧತಿ ಸಮಿತಿಯು ನಿರ್ದೀಶಿತ ಸಾಲ ಕಾರ್ಯಕ್ರಮಗಳು ನಿಧಾನವಾಗಿ ರದ್ದುಗೊಳಿಸಬೆಕು ಎಂದು ಶಿಫಾರಸು ಮಾಡಿತು.ಅದು ಆದ್ಯತಾ ವಲಯವನ್ನು ಕೇವಲ ಅತಿಸಣ್ಣ ರೈತರು, ಗ್ರಮೀಣ ಕುಶಲಕರ್ಮಿಗಳು,ಗುಡಿ ಮತ್ತು ಗ್ರಮೀಣ ಕೈಗಾರಿಕೆಳು ಮು೦ತಾದುವನ್ನು ಒಳಗೊ೦ಡಿರುವ೦ತಹ ವ್ಯಖ್ಯನ ನೀಡಲು ಕರೆಕೊಟ್ಟಿತು.ಈ ವಲಯಕ್ಕೆ ನೀಡಲಾಗು೮ವ ಸಾಲವು ಬ್ಯಾಂಕುಗಳ ಒಟ್ಟು ಸಾಲದ ಶಕಡ ೧೦ ರಷ್ಟಿರಬೆಕಕು ಹಾಗು ಇದನ್ನೂ ಸಹ ಮೂರು ವರ್ಷಗಳ ನಂತರ ಮರು ಪರಿಶೀಲಿಸಬೆಕು ಎ೦ದಿತು.

೪.ಬಡ್ಡಿದರಗಳು ನಿಯಂತ್ರಣ ನಿರ್ಮೂಲನೆ ಬಡ್ಡಿ ದರಗಳ ಸ೦ರಚನೆಗೆ ಸ೦ಬ೦ಧಿಸಿದ೦ತೆ ಸಮಿತಿಯು ಬಡ್ದಿ ದರವು ಮಾರುಕಟ್ಟೆ ನಿರ್ಧರಿತವಾಗಿರಬೆಕು ಮತ್ತು ಬಡ್ಡಿ ದರದ ಮೆಲಿನ ಎಲ್ಲಾ ನಿಯಂತ್ರಣ ಮತ್ತು ಹತೂಟಿಗಳನ್ನು ರದ್ದುಗೊಳಿಸಬೆಕು ಎಂದು ಕರೆಕೊಟ್ಟಿತು.ಆದ್ಯತಾ ವಲಯಗಳಿಗೆ ನೀಡಲಾಗುವ ರಿಯಾಯಿತಿ ಬಡ್ಡಿ ದರ ಮತ್ತು IRDPಗೆ ನೀಡಲಾಗುವ ಸಹಾಯ ಧನವನ್ನು ರದ್ದುಗೊಳಿಸಬೆಕು ಎಂದು ಅದು ಹೆಳಿತು.

೫.ಬ್ಯಾಂಕಿಂಗ್ ಕ್ಷೇತ್ರದ ರಚನಾತ್ಮಕ ಮರುಸಂಘಟನೆ ಬ್ಯಾಂಕಿಂಗ್ ವ್ಯವಹರಗಳಲ್ಲಿ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನರಸಿಹಮ್ ಸಮಿತಿಯು ಸಾರ್ವಜನಿಕ ವ್ಫ಼ಲಯ ಬ್ಯಾಂಕುಗಳ ಸಂಖ್ಯೆಯನ್ನು ವಿಲೀನ ಮತ್ತು ಸ೦ಪಾದನೆ ಮೂಲಕ ಕಡಿಮೆಗೊಳಿಸುವ೦ತೆ ಸೂಚಿಸಿತು.ಈ ಉದ್ದೆಶಕ್ಕಗಿ ಸಮಿತಿಯು ನಾಲ್ಕು ಹಂತಗಳ ಬ್ಯಾಂಕಿಂಗ್ ವ್ಯಸ್ದೆಯನ್ನು ಹೊ೦ದಲು ಸಲಹೆ ಮಾಡಿತು.ಎಸ್ಬಿಐ ಸೇರಿದ೦ತೆ ೩ ರಿಂದ ೪ .ಬ್ಯಾಂಕುಗಳು ಅಂತಾರಾಷ್ಟ್ರೀಯ ಲಕ್ಷಣ ಹೊ೦ದಬೇಕು.೮ ರಿಂದ ೧೦ ರಾಷ್ಟ್ರೀಯ ಬ್ಯಾಂಕುಗಳು ದೇಶದಾದ್ಯ೦ತ ಶಖೆಗಳ ಜಾಲವನ್ನು ಹೊ೦ದಿರಬೇಕು.ಪ್ರದೇಶಿಕ ವ್ಯವಹರಗಳಿಗೆ ಸ್ಧಳೀಯ ಬ್ಯಾಂಕುಗಳು ಮತ್ತು ತಳಮಟ್ಟದಲ್ಲಿ ಕೃಷಿ ಮತ್ತು ಸ೦ಬಧಿ ಚಟುವಟಿಕೆಗಳಿಗೆ ಹ್ಯನಕಸು ಒದಗಿಸಲು ಗ್ರಾಮೀಣಾ .ಬ್ಯಾಂಕುಗಳು ಇರಬೇಕು ಎಂದು ಅದು ಹೇಳಿತು.

೬..ಬ್ಯಾಂಕುಗಳ ರಾಷ್ಟ್ರೀಕರಣ ಇಲ್ಲ ಬ್ಯಾಂಕುಗಳ ರಾಷ್ಟ್ರೀಕರಣ ವಿಚಾರಕ್ಕೆ ಸ೦ಬ೦ಧಿಸಿದ೦ತೆ ಸಮಿತಿಯು ಸರ್ಕಾರ ಇನ್ನು ಮುಂದೆ ಯಾವುದೇ ಬ್ಯಾಂಕುಗಳ ರಾಷ್ಟ್ರೀಕರಣ ಈಳ್ಳಾ ಎಂದು ಘೋಷಿಸಬೇಕು ಎಂದು ಸಲಹೆ ನೀಡಿತು.

೭.ಹೊಸ ಬ್ಯಾಂಕುಗಳ ಸ್ಧಾಒಅನೆಗೆ ಅನುಮತಿ ಸಮಿತಿಯು ಖಾಸಗ ವಲಯದಲ್ಲಿ ಹೊಸ ಬ್ಯಾಂಕುಗಳ ಸ್ದಾಪನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಬೇಕು ಎಂದು ಹೇಳಿತು.ಸಾರ್ವಜನಿಕರ ವಲಯದ ಬ್ಯಾಂಕುಗಳ ನಡುವೆ ಹತೋಟಿ,ನಿಯ೦ತ್ರಣ,ಆಥಿತ್ಯ ಇತ್ಯದಿ ವಿಚರಗಳಲ್ಲಿ ಯಾವುದೇ ತರತಮ್ಯ ಇರಬರದು ಎಂದು ಅದು ಹೇಳಿದೆ.

೮.ವೆದೇಶಿ ಬ್ಯಾಂಕುಗಳಿಗೆ ಅನುಮತಿ ದೇಶದಲ್ಲಿ ವಿದೇಶಿ ಬ್ಯಾಂಕುಗಳು ಶಾಖೆಗಳನ್ನು ತೆರೆಯೆಲು,ಜ೦ಟಿ ಉದ್ಯಮ ಸ್ಧಾಪಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಸಮಿತಿ ಕರೆಕೂಟ್ಟೆತು.

.ಕೆಟ್ಟ ಮತ್ತು ಅನುಮಾನಸ್ವದ ಸಾಲಗಲು ರಾಷ್ಟ್ರೇಕ್ರುತು ಬ್ಯಾಂಕುಗಳು ಮತ್ತು ಹನಕಾಸು ಸ೦ಸ್ದೆಸಳಿ೦ದ ಕೆಲಭಗದ ಕೆಟ್ಟ ಮತ್ತು ಅನುಮಾನಸ್ವದ ಸಾಲಗಳನ್ನು ಸೋಡಿಯಲ್ಲಿ ಪಡೆಯಲು ಅನುವಾಗುವತೆ ಆಸ್ತಿ ಪುನರ್ ನಿರ್ಮಾಣ ನಿಧಿಯನ್ನು ಸ್ದಾಪಿಸುವ೦ತೆ ಸಮಿತಿ ಹೆಳಿತು.

೧೦.ದ್ವಿಮುಖಹತೋಟಿಯ ರದ್ದು ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ದೆಯ ಹತೋಟಿಗೆ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹನಕಾಸಿನ ಸಚಿವಲಯದ ಬ್ಯಾಂಕಿಂಗ್ ವಿಭಾಗದ ದ್ವಿಮುಖ ಹತೋಟಿಯನ್ನು ರದ್ದುಗೋಳಿಸಲು ಸಮಿತಿ ಕರೆಕೊಟ್ಟಿತು.