ಬೊಕೊ ಹರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Current map of Wilāyat al Sūdān al Gharbī as of 10 April 2015, shown in dark grey
The maximum extent of Wilāyat al Sūdān al Gharbī, in January 2015, shown in dark grey


ಬೊಕೊ ಹರಮ್ ಇದು ಒಂದು ಮುಸ್ಲಿಂ ಉಗ್ರಗಾಮಿ ಸಂಘಟನೆ ಆಗಿದ್ದು , ನೈಜೀರಿಯಾಈಶಾನ್ಯ ಭಾಗದಲ್ಲಿ ಯುದ್ಧ ಮಾಡುತ್ತಿದೆ. ಇಸ್ಲಾಮಿಕ್ ಸಾಮ್ರಾಜ್ಯ ಅಥವಾ ಇಸ್ಲಾಮಿಕ್ ಖಲೀಫೇಟ್ ದ ಸ್ಥಾಪನೆ ಇದರ ಉದ್ದೇಶವಾಗಿದೆ. ಈಗಾಗಲೇ ( ೨೦೧೫ ಫೆಬ್ರುವರಿಯಂದು) ಅಲ್ಲಿ ಸಾವಿನ ಸಂಖ್ಯೆ ಹತ್ತುಸಾವಿರ ದಾಟಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]