ಬೈಝೆಂಟೈನ್ ಸಾಮ್ರಾಜ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಬೈಜಾಂಟೈನ್ ಸಾಮ್ರಾಜ್ಯ ಅಥವಾ ಪೂರ್ವ ರೋಮನ್ ಸಾಮ್ರಾಜ್ಯವು, ರೋಮನ್ ಚಕ್ರಾಧಿಪತ್ಯದ ಭಾಗವಾಗಿದ್ದು , ಕ್ರಿ.ಶ ೩೩೦ರಲ್ಲಿ ಕಾನ್ಸ್ಟಂಟಿನೋಪಲ್ ನಗರವನ್ನು ತನ್ನ ರಾಜಧಾನಿಯಾಗಿ ಅಭಿವೃದ್ಧಿ ಪಡಿಸಿತು.