ವಿಷಯಕ್ಕೆ ಹೋಗು

ಬೆಳಗೆರೆ ಪಾರ್ವತಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕನ್ನಡ ಸಾಹಿತ್ಯಕ್ಕೆ ಬೆಳಗೆರೆ ಮನೆತನದ ಕೊಡುಗೆ ಅನನ್ಯವಾದುದು. ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಗಳು. ಇವರ ಮಗಳು ನವೋದಯದ ಮೊದಲ ಕವಯಿತ್ರಿ ಬೆಳಗೆರೆ ಜಾನಕಮ್ಮ. ಜಾನಕಮ್ಮನವರ ತಂಗಿಯೇ ಬೆಳಗೆರೆ ಪಾರ್ವತಮ್ಮ.ಬೆಳಗೆರೆ ಪಾರ್ವತಮ್ಮನವರು ಮೂರು ಕೃತಿಗಳನ್ನು ರಚಿಸಿದ್ದಾರೆ.

  • ಹೂ ಗೊಂಚಲು (ಕವನ ಸಂಕಲನ)
  • ಮೂರು ದೀಪಾವಳಿಗಳು (ಕಾದಂಬರಿ)
  • ಪದರುಗಳು (ಕಥಾ ಸಂಕಲನ)