ಬೆಳಕಿಂಡಿ ಪ್ರಕಾಶನ

ವಿಕಿಪೀಡಿಯ ಇಂದ
Jump to navigation Jump to searchಬೆಳಕಿಂಡಿ ಪ್ರಕಾಶನದ ಲೋಗೋ

ಬೆಳಕಿಂಡಿ ಪ್ರಕಾಶನ (ರಿ) ವನ್ನು ೨೦೧೦ರಲ್ಲಿ ಕರ್ನಾಟಕದ ದೃಶ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಪುಸ್ತಕಗಳ ಪ್ರಕಟಣೆಯನ್ನು ಹೊರತರುವ ಪ್ರಯುಕ್ತ ಪ್ರಾರಂಭಿಸಲಾಯ್ತು.

ಪ್ರಕಟಿಸಿರುವ ಪುಸ್ತಕಗಳು[ಬದಲಾಯಿಸಿ]

ಪುಸ್ತಕದ ಹೆಸರು ಪ್ರಕಟಗೊಂಡ ವರ್ಷ ಲೇಖಕರು
ಶಾಂತಿನಿಕೇತನ ಎಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ ೨೦೧೦ ಅನಿಲ್ ಕುಮಾರ್ ಎಚ್.ಎ
ಕಿಟಾಕಿಯಾಚೆಗೊಂದು ಉತ್ತರದೃವ ೨೦೧೦ ಅನಿಲ್ ಕುಮಾರ್ ಎಚ್.ಎ

ಬಾಹ್ಯಕೊಂಡಿಗಳು[ಬದಲಾಯಿಸಿ]