ಬೆಲಾರೂಸ್‌ನ ಭಾಷೆ
ಗೋಚರ
(ಬೆಲಾರುಸ್‍ನ ಭಾಷೆ ಇಂದ ಪುನರ್ನಿರ್ದೇಶಿತ)
| ಬೆಲಾರೂಸಿನ ಭಾಷೆ | |
|---|---|
| беларуская мова ಬ್ಯೆಲರುಸ್ಕಾಯ ಮೊವ | |
| ಮೂಲ | ಬೆಲಾರೂಸ್, ಪೊಲೆಂಡ್, in 14 other countries |
Native speakers | ೪-೯ ಮಿಲಿಯನ್ |
Indo-European
| |
| ಸಿರಿಲಿಕ್, ಲಾಟಿನ್ | |
| Official status | |
| Regulated by | National Academy of Sciences of Belarus |
| Language codes | |
| ISO 639-1 | be |
| ISO 639-2 | bel |
| ISO 639-3 | bel |
ಬೆಲಾರೂಸ್ನ ಭಾಷೆಯು (беларуская мова) ಬೆಲಾರೂಸ್‌ನ ಜನರ ಭಾಷೆ ಮತ್ತು ಬೆಲಾರೂಸ್ ಹಾಗೂ ವಿದೇಶದಲ್ಲಿ, ಮುಖ್ಯವಾಗಿ ರಷ್ಯಾ, ಯುಕ್ರೇನ್ ಹಾಗೂ ಪೋಲಂಡ್‌ಗಳಲ್ಲಿ ಬಳಸಲ್ಪಡುತ್ತದೆ. ಬೆಲಾರೂಸ್ ೧೯೯೨ರಲ್ಲಿ ಸೋವಿಯಟ್ ಒಕ್ಕೂಟದಿಂದ ಸ್ವಾತಂತ್ರ್ಯವನ್ನು ಗಳಿಸುವುದಕ್ಕಿಂತ ಮುಂಚೆ, ಈ ಭಾಷೆಯು (ಜನಾಂಗೀಯತೆ ಮತ್ತು ದೇಶದ ಹೆಸರುಗಳಿಗೆ ಅನುಗುಣವಾಗಿ) "ಬಾಯಲೋರಷ್ಯನ್" ಅಥವಾ "ಬೆಲೋರಷ್ಯನ್" ಎಂದು ಕರೆಯಲ್ಪಡುತ್ತಿತ್ತು. ಅದು ಪೂರ್ವ ಸ್ಲಾವ್ ಭಾಷೆಗಳ ಗುಂಪಿಗೆ ಸೇರಿದೆ ಮತ್ತು ಆ ಗುಂಪಿನ ಇತರ ಅಂಗಗಳೊಂದಿಗೆ ಹಲವು ವ್ಯಾಕರಣ ಹಾಗೂ ಶಬ್ದ ಸಂಬಂಧಿತ ಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ವರ್ಗಗಳು:
- Language articles with speaker number undated
- Ill-formatted infobox-language images
- Languages with ISO 639-2 code
- Languages with ISO 639-1 code
- Language articles without reference field
- Language articles missing Glottolog code
- Language articles with unsupported infobox fields
- Articles lacking sources
- All articles lacking sources
- Pages needing interwikilinks
- ಸ್ಲಾವ್ ಭಾಷೆಗಳು
- ಬೆಲಾರುಸ್
