ಬೆಟ್ಟದ ಜೀವ

ವಿಕಿಪೀಡಿಯ ಇಂದ
Jump to navigation Jump to search

ಬೆಟ್ಟದ ಜೀವ ಒಂದು ಸಣ್ಣ ಹವ್ಯಕ ಸಂಸಾರದ ಬಗ್ಗೆ ಡಾ! ಶಿವರಾಮ ಕಾರಂತರು ಬರೆದ ಕೃತಿ. ಈ ಕುಟುಂಬ ಒಂದು ಬೆಟ್ಟದ ಮೇಲೆ ವಾಸವಾಗಿರುತ್ತದೆ. ಪೂರ್ತಿ ಕಾದಂಬರಿ, ಈ ಕುಟುಂಬದ ಅತಿಥಿ ಸತ್ಕಾರ, ಅವರ ಕಷ್ಟಗಳ ಬಗ್ಗೆ ಕಾರಂತರು ಬರೆಯುತ್ತಾರೆ. ಪಿ.ಶೇಷಾದ್ರಿ ಯವರು ಇದನ್ನು ಚಲನಚಿತ್ರ ಕ್ಕೆ ತಂದಿದ್ದು ಸುಚೆಂದ್ರ ಪ್ರಸಾದ್ ಹಾಗೂ ದತ್ತಣ್ಣ ಮತ್ತಿತ್ತರ ಕಲಾವಿದರು ನಟಿಸಿದ್ದಾರೆ