ಬೆಂಗಳೂರು ಮಹಾಧರ್ಮಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ಮಹಾಧರ್ಮಕ್ಷೇತ್ರ (ಬೆಂಗಳೂರಿನ ರೋಮನ್ ಕ್ಯಾಥೋಲಿಕ್ ಮೆಟ್ರೋಪಾಲಿಟನ್ ಆರ್ಚ್ಡಯಸೀಸ್) (ಲ್ಯಾಟಿನ್: Archidioecesis Bangalorensis) ಇದು ಬೆಂಗಳೂರು ಪ್ರಾಂತ್ಯದ ರೋಮನ್ ಕ್ಯಾಥೋಲಿಕ ಧರ್ಮಸಭೆಯ ಆಡಳಿತದ ಪ್ರಮುಖವರ್ಗವಾಗಿದೆ ಅಥವಾ ಭಾರತದ ರೋಮನ್ ಕ್ಯಾಥೋಲಿಕ್ ಚರ್ಚ್ನ ಡಯಾಸಿಸ್ (ಧರ್ಮಕ್ಷೇತ್ರ) ಆಗಿದೆ. 1940 ರ ಫೆಬ್ರುವರಿ 13 ರಂದು ಪೋಪ್ ಪಯಸ್ XII ರವರಿಂದ ಬೆಂಗಳೂರಿನ ಡಯಾಸಿಸ್ನಂತೆ ಇದನ್ನು ನಿರ್ಮಿಸಲಾಯಿತು ಮತ್ತು 19 ಸೆಪ್ಟೆಂಬರ್ 1953 ರಂದು ಮೆಟ್ರೋಪಾಲಿಟನ್ ಆರ್ಚ್ ಡಯೋಸಿಸ್ ಎಂದು ಶ್ರೇಯಾಂಕವನ್ನ ಉನ್ನತೀಕರಿಸಲಾಯಿತು.

ಇದರೊಡನೆ ಕೂಡಿರುವ ವಲಯ ಧರ್ಮಕ್ಷೇತ್ರಗಳು ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಗುಲ್ಬರ್ಗ, ಕಾರವಾರ, ಮಂಗಳೂರು, ಉಡುಪಿ, ಮೈಸೂರು ಮತ್ತು ಶಿವಮೊಗ್ಗ.


ರೈಟ್: ಲ್ಯಾಟಿನ್ ಪ್ರದೇಶ: ಕರ್ನಾಟಕ ಪೋಷಕ: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಸ್ಥಾಪಿತವಾದದ್ದು: 19 ಸೆಪ್ಟೆಂಬರ್ 1953 ಪ್ರಾಂತ್ಯ: ಬೆಂಗಳೂರು ಸ್ಥಿತಿ: ಆರ್ಚ್ಡಯಸೀಸ್ ಒಟ್ಟು ಪ್ರದೇಶ: 27,123 ಚದರ ಕಿಮೀ ವೆಬ್ಸೈಟ್: www.bangalorearchdiocese.com ಒಟ್ಟು ಜನಸಂಖ್ಯೆ: 1,61,31,589 ಕ್ಯಾಥೋಲಿಕರು ಒಟ್ಟು: 4,25,000 ಡಿಯೊಸಿಯನ್ ಅರ್ಚಕರು: 129 ಧಾರ್ಮಿಕ ಪೂಜಾರಿಗಳು: 0 ಧಾರ್ಮಿಕ ಸಿಸ್ಟರ್ಸ್: 0 ಮೈನರ್ ಸೆಮಿನರಿ: 47 ಪ್ರಮುಖ ಸೆಮಿನರಿಗಳು: 39 ಬಿಷಪ್ ಆಫ್ ದಿ ಡಯೋಸಿಸ್: ಪರಮ ಪೂಜ್ಯ.ಅತೀ.ವಂ.ಪೀಟರ್ ಮಚಾದೊ ಬೆಂಗಳೂರಿನ ಆರ್ಚ್'ಬಿಷಪ್

ಬೆಂಗಳೂರಿನ ಆರ್ಚ್'ಬಿಷಪ್ ರವರ ವೈಯಕ್ತಿಕ ವಿವರಗಳು ಜನನ: 26 ಮೇ -1954 ಯಾಜಕಾಭಿಷೇಕ: 8-ಡಿಸೆಂಬರ್ -1978 ಎಪಿಸ್ಕೋಪಲ್ ಆದೇಶ: 30-ಮಾರ್ಚ್-2006 ಅವಧಿ: 2018-

ಟೆಲ್ (ಪಿ): + 91-80-23335155 ಇಮೇಲ್ (ಪಿ): machado.peter@rediffmail.com

ಸಂಪರ್ಕ ವಿವರಗಳು ಆರ್ಚ್ಬಿಷಪ್ ಹೌಸ್, 75, ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್, ಬೆಂಗಳೂರು - 560 046 (ಕರ್ನಾಟಕ) ಟೆಲ್ (ಓ): 080-23 33 04 38, 23 33 19 99 ಫ್ಯಾಕ್ಸ್: 23 53 16 00 ಇಮೇಲ್: archbishop@bangalorearchdiocese.com