ಬುರೈಲ್ ಕೋಟೆ

Coordinates: 30°42′27″N 76°45′40″E / 30.70750°N 76.76111°E / 30.70750; 76.76111
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುರೈಲ್ ಕೋಟೆ
ಚಂಡೀಗಢ ಇದರ ಭಾಗ
ಚಂಡೀಗಢ, ಭಾರತ
ಐತಿಹಾಸಿಕ ಬುರೈಲ್ ಕೋಟೆಯ ಆಗ್ನೇಯ ಭಾಗದ ಪಿಲ್ಲರ್
ನಿರ್ದೇಶಾಂಕಗಳು30°42′27″N 76°45′40″E / 30.70750°N 76.76111°E / 30.70750; 76.76111
ಶೈಲಿಕೋಟೆ
ಸ್ಥಳದ ಮಾಹಿತಿ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಸ್ಥಳದ ಇತಿಹಾಸ
ಕಟ್ಟಿದವರು ಮುಘಲರು
ಸಾಮಗ್ರಿಗಳುಸಣ್ಣ ನಾನಾಕ್ಷಹಿ ಇಟ್ಟಿಗೆಗಳು
ಕಾಳಗ/ಯುದ್ದಗಳುಮೊಘಲ್ ಫೌಜ್ದರ್ ಜೊತೆ ಬಂದಾ ಸಿಂಗ್ ಬಹದ್ದೂರ್‌ನ ಸಿಖ್ ಖಾಲ್ಸಾ ಸೈನ್ಯ
ಘಟನೆಗಳು೧೭೧೨

ಬುರೈಲ್ ಕೋಟೆಯು ಭಾರತದ ಚಂಡೀಗಢದಲ್ಲಿರುವ ಒಂದು ಕೋಟೆಯಾಗಿದೆ. ಇದನ್ನು ಮೊಘಲರ ಕಾಲದಲ್ಲಿ ನಿರ್ಮಿಸಲಾಯಿತು. [೧] ಇದು ೧೭೧೨ ವರೆಗೆ ಮೊಘಲರ ನಿಯಂತ್ರಣದಲ್ಲಿತ್ತು. ಈ ಕೋಟೆಯ ಸೈನಿಕ ತುಂಬಾ ಕ್ರೂರಿಯಾಗಿದ್ದನು. ಹೊಸದಾಗಿ ಮದುವೆಯಾದ ಪ್ರತಿಯೊಬ್ಬ ಹೆಣ್ಣನ್ನು ತನ್ನ ಗಂಡನ ಬಳಿಗೆ ಕಳುಹಿಸುವ ಮೊದಲು ಕೆಲವು ದಿನಗಳ ಕಾಲ ತನ್ನೊಂದಿಗೆ ಇರಿಸಿಕೊಳ್ಳುತ್ತಿದ್ದನು. ಜನರು ಅವನ ವಿರುದ್ಧ ಬಂದಾ ಸಿಂಗ್‌ಗೆ ದೂರು ನೀಡಿದರು. ಬಂದಾ ಸಿಂಗ್‌ ಸೈನ್ಯವನ್ನು ಕಳುಹಿಸಿದನು. ನಂತರ ಅವನು ಸೈನಿಕನನ್ನು ಕೊಂದು ಕೋಟೆಯನ್ನು ವಶಪಡಿಸಿಕೊಂಡನು.

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Dhillon, Harish (2013). First Raj of the Sikhs: The Life and Times of Banda Singh Bahadur. Hay House, Inc. p. 96. ISBN 978-93-81398-39-5 – via Google Books.